ಹನೀಫ್ ಮೊಹಮ್ಮದ್ 
ಕ್ರಿಕೆಟ್

6 ನಿಮಿಷ ಹೃದಯಸ್ತಂಭನ ನಿಂತುಹೋಗಿದ್ದ ಮಾಜಿ ಕ್ರಿಕೆಟಿಗ ಹನೀಫ್‌ಗೆ ವೈದ್ಯರಿಂದ ಮರುಜೀವ

6 ನಿಮಿಷಗಳ ಕಾಲ ಹೃದಯ ಸ್ತಬ್ಧಗೊಂಡು ಉಸಿರಾಟ ನಿಂತಿದ್ದ ಪಾಕಿಸ್ತಾನದ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಅವರಿಗೆ ವೈದ್ಯರ ನಿರಂತರ ಪ್ರಯತ್ನದ ಫಲವಾಗಿ ಮತ್ತೆ...

ಕರಾಚಿ: 6 ನಿಮಿಷಗಳ ಕಾಲ ಹೃದಯ  ಸ್ತಬ್ಧಗೊಂಡು ಉಸಿರಾಟ ನಿಂತಿದ್ದ ಪಾಕಿಸ್ತಾನದ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಅವರಿಗೆ ವೈದ್ಯರ ನಿರಂತರ ಪ್ರಯತ್ನದ ಫಲವಾಗಿ ಮತ್ತೆ ಜೀವ ಬಂದಿದೆ.

ಹನೀಫ್ ಮೊಹಮ್ಮದ್ ಅವರು ಮೃತಪಟ್ಟಿದ್ದಾರೆ ಎಂದು ಪುತ್ರ ಶೋಯೆಬ್ ಮೊಹಮ್ಮದ್ ಮಾಧ್ಯಮಕ್ಕೆ ನೀಡಿದ್ದರು. ಇದಾಗ ಕೆಲ ನಿಮಿಷಗಳಲ್ಲೇ ಶೋಯೆಬ್ ಜೀವಂತವಾಗಿದ್ದಾರೆ ಎಂದು ಅವರ ತಂದೆ ಮಾಧ್ಯಮಗಳು ಸ್ಫಷ್ಟನೆ ನೀಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹನೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಹನೀಫ್ ಅವರ ಹೃದಯ ಸುಮಾರು 6 ನಿಮಿಷಗಳ ಕಾಲ ಸ್ತಬ್ಧವಾಗಿತ್ತು. ಈ ವೇಳೆ ವೈದ್ಯರು ನಿರಂತರವಾಗಿ ಪ್ರಯತ್ನಿಸಿದ ನಂತರ ಅವರ ಹೃದಯ ಬಡಿತ ಪ್ರಾರಂಭವಾಗಿದೆ. ಪ್ರಸ್ತುತ ಅವರಿಗೆ ವೆಂಟಿಲೇಟರ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT