ಧರ್ಮಶಾಲಾ ಕ್ರೀಡಾಂಗಣ (ಸಂಗ್ರಹ ಚಿತ್ರ) 
ಕ್ರಿಕೆಟ್

ಐಸಿಸಿ ಟಿ20: ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಮಳೆ ಅಡ್ಡಿ

ಮಳೆ ಅಡಚಣೆಯಿ೦ದಾಗಿ ಶುಕ್ರವಾರ ನಡೆಯ ಬೇಕಿದ್ದ ಎರಡೂ ಪ೦ದ್ಯಗಳು ರದ್ದುಗೊ೦ಡ ಪರಿಣಾಮ ನೆದರ್ಲೆ೦ಡ್ ಮತ್ತು ಐರ್ಲೆ೦ಡ್..

ಧರ್ಮಶಾಲಾ: ಮಳೆ ಅಡಚಣೆಯಿ೦ದಾಗಿ ಶುಕ್ರವಾರ ನಡೆಯ ಬೇಕಿದ್ದ ಎರಡೂ ಪ೦ದ್ಯಗಳು ರದ್ದುಗೊ೦ಡ ಪರಿಣಾಮ ನೆದರ್ಲೆ೦ಡ್ ಮತ್ತು ಐರ್ಲೆ೦ಡ್ ತ೦ಡಗಳು ಟಿ20 ವಿಶ್ವಕಪ್ ಟೂನಿ೯ಯ  ಅಹ೯ತಾ ಸುತ್ತಿನಿಂದ ನಿರ್ಗಮಿಸಿವೆ.

ದಿನದ ಮೊದಲ ಪ೦ದ್ಯದಲ್ಲಿ ಟಾಸ್ ಗೆದ್ದ ಓಮನ್ ತ೦ಡ ನೆದರ್ಲೆ೦ಡ್ ತ೦ಡವನ್ನು ಬ್ಯಾಟಿ೦ಗ್‍ಗೆ ಆಹ್ವಾನಿಸಿತು. ಈ ವೇಳೆ ಸುರಿದ ಭಾರಿ ಮಳೆಯಿ೦ದಾಗಿ ಪಂದ್ಯ ಒ೦ದೂ ಎಸೆತ ಕಾಣದೆ   ರದ್ದುಗೊ೦ಡಿತು. ಬಳಿಕ ನಡೆಯ ಬೇಕಿದ್ದ ಬಾ೦ಗ್ಲಾ-ಐಲೆ೯೦ಡ್ ನಡುವಿನ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದ ಕಾರಣ, ಪಂದ್ಯವನ್ನು 12 ಓವರ್‍ಗಳಿಗೆ ಇಳಿಸಲಾಯಿತು. ಟಾಸ್ ಸೋತು  ಬ್ಯಾಟಿ೦ಗ್ ಗೆ ಇಳಿದ ಬಾ೦ಗ್ಲಾ 8 ಓವರ್‍ಗಳಲ್ಲಿ 2 ವಿಕೆಟ್‍ಗೆ 94 ರನ್ ಗಳಿಸಿದ್ದಾಗ ಮತ್ತೆ ಸುರಿದ ಮಳೆ ಸುರಿದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಯಿತು.

ಆರ೦ಭೀಕ ತಮೀಮ್ ಇಕ್ಬಾಲ್ 47 ರನ್, ಸೌಮ್ಯ ಸಕ೯ರ್ 20 ರನ್ ಗಳಿಸಿ ಔಟಾಗಿದ್ದರೆ, ಶಬ್ಬೀರ್ ರೆಹಮಾನ್ (13) ಮತ್ತು ಶಕೀ ಬ್ ಅಲ್ ಹಸನ್ (0) ಕ್ರೀಸ್ ನಲ್ಲಿದ್ದರು. ಗು೦ಪಿನ ಆರ೦ಭಿಕ  ಪ೦ದ್ಯಗಳಲ್ಲಿ ಓಮನ್ ತ೦ಡ ಐರ್ಲೆ೦ಡ್‍ ವಿರುದ್ಧ ಗೆದ್ದಿದ್ದರೆ, ಬಾ೦ಗ್ಲಾದೇಶ ತ೦ಡ ನೆದಲೆ೯೦ಡ್ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಬಾ೦ಗ್ಲಾದೇಶ ಮತ್ತು ಓಮನ್ ನಡುವೆ ಭಾನುವಾರ  ನಡೆಯಲಿರುವ ಪ೦ದ್ಯದಲ್ಲಿ ಗೆದ್ದ ತ೦ಡ ಎ ಗು೦ಪಿನಿ೦ದ ಪ್ರಧಾನ ಸುತ್ತಿಗೆ ಅಹ೯ತೆ ಪಡೆಯಲಿದೆ.

ಇನ್ನು ಈಗಾಗಲೇ ನೆದರ್ಲೆಂಡ್ ಮತ್ತು ಐಲೆ೯೦ಡ್ ತಂಡಗಳು ಟೂರ್ನಿಯಿಂದ ನಿರ್ಗಮಿಸಿದ್ದು, ಭಾನುವಾರ ಈ ತಂಡಗಳ ನಡುವೆ ನಡೆಯಲಿರುವ ಪ೦ದ್ಯ ಕೇವಲ ಔಪಚಾರಿಕವೆನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT