ಕ್ರಿಕೆಟ್

ಖೇಲ್ ರತ್ನಗೆ ಕೊಹ್ಲಿ, ಅರ್ಜುನ ಪ್ರಶಸ್ತಿಗೆ ರಹಾನೆ ಹೆಸರು ಶಿಫಾರಸು

Vishwanath S

ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶಿಫಾರಸು ಮಾಡಿದೆ.

ಇನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಮುಂಬೈ ಕ್ರಿಕೆಟಿಗ ಅಜಿಂಕ್ಯಾ ರಹಾನೆ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ.

ಸದ್ಯ ಟೀಂ ಇಂಡಿಯಾ ಪರ ಉತ್ತಮ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ಟಿ20ಯ ಬಾದ್ ಶಾ ಆಗಿದ್ದಾರೆ.

SCROLL FOR NEXT