ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆರ್‌ಸಿಬಿ-ಪುಣೆ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿಗೆ 7 ವಿಕೆಟ್ ಜಯ ಲಭಿಸಿದೆ. ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸಿದ್ದಾರೆ.
ಪಂದ್ಯದ ಸ್ಕೋರ್ ಇಂತಿದೆ:
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ : 191/6 (20)
ಬ್ಯಾಟಿಂಗ್: ರಹಾನೆ – 74, ಸೌರಭ್ ತಿವಾರಿ – 52
ಬೌಲಿಂಗ್: ಶೇನ್ ವ್ಯಾಟ್ಸನ್ – 24/3 (4)
ಆರ್‌ಸಿಬಿ: 195/3 (19.3)
ಬ್ಯಾಟಿಂಗ್: ವಿರಾಟ್ ಕೊಹ್ಲಿ – 108*, ಕೆ ಎಲ್ ರಾಹುಲ್ – 38, ಶೇನ್ ವ್ಯಾಟ್ಸನ್ -36
ಬೌಲಿಂಗ್: ಆಡಮ್ ಜಂಪಾ – 35/2 (4)
ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಗೆದ್ದಿರುವ ಆರ್ಸಿಬಿಗೆ ಮುಂದಿನ ಹಾದಿ ಸುಗಮವಾಗಿದೆ.