ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪ್ರಶ್ನೆ: ಸಂದರ್ಶನದಿಂದ ಹೊರನಡೆದ ಮೊಹಮದ್ ಅಜರುದ್ದೀನ್

ಸಂದರ್ಶನದ ವೇಳೆ ನಿರೂಪಕ ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಅಸಮಾಧಾನ ಗೊಂಡು ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಎದ್ದು...

ಮೊಹಮದ್ ಅಜರುದ್ದೀನ್
Shilpa D
Updated On : 10 May 2016, 4:34 am

ನವದೆಹಲಿ: ಸಂದರ್ಶನದ ವೇಳೆ ನಿರೂಪಕ ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಅಸಮಾಧಾನ ಗೊಂಡು ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಎದ್ದು ಹೊರ ನಡೆದ ಘಟನೆ ವರದಿಯಾಗಿದೆ.

ತಮ್ಮ ಜೀವನ ಚರಿತ್ರೆ ಆಧಾರಿತ ಅಜರ್ ಚಿತ್ರದ ಪ್ರಮೋಷನ್ ಗಾಗಿ ಸಂದರ್ಶನಲ್ಲಿ ಅಜರುದ್ದೀನ್ ಭಾಗವಹಿಸಿದ್ದರು. ಮ್ಯಾಚ್ ಫಿಕ್ಸಿಂಗ್ ವಿವಾದದ ಬಗ್ಗೆ ನಿರೂಪಕ ಪ್ರಶ್ನಿಸಿದ್ದರಿಂದ ಸಿಡಿಮಿಡಿಗೊಂಡ ಅಜುರುದ್ದೀನ್ ಅಲ್ಲಿಂದ ಎದ್ದು ಹೊರ ನಡೆದರು.

ವಾಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದರು ಪ್ರಯೋಜನವಾಗಲಿಲ್ಲ, ಇದೇ ವೇಳೆ ಮತ್ತೊಂದು ಚಾನೆಲ್ ನಲ್ಲಿ ಇದ್ದ ಮತ್ತೊಂದು ಸಂದರ್ಶನಕ್ಕೂ ಹಾಜರಾಗದೇ ಹೊರ ನಡೆದರು.

ಟೋನಿ ಡಿ ಸೋಜಾ ನಿರ್ದೇಶನದ ಅಜರ್ ಚಿತ್ರದಲ್ಲಿ  ಇಮ್ರಾನ್ ಹಸ್ಮಿ, ಪ್ರಾಚಿ ದೇಸಾಯಿ ಮತ್ತು ನರ್ಗೀಸ್ ಫಕ್ರಿ ನಟಿಸಿದ್ದು, ಶುಕ್ರವಾರ ಸಿನಿಮಾ ತೆರೆ ಕಾಣಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments