ಶ್ರೀಲಂಕಾ 
ಕ್ರಿಕೆಟ್

ಶ್ರೀಲಂಕಾ ಡ್ರೆಸ್ಸಿಂಗ್ ರೂಂನಲ್ಲಿ ಸಿಹಿ ತಿಂಡಿ ನಿಷೇಧ!

ಕ್ರೀಡೆಗಳಲ್ಲಿ ಫಿಟ್ ನೆಸ್ ಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ. ಅಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಡ್ರೆಸಿಂಗ್ ರೂಂನಲ್ಲಿ ಸಿಹಿ ತಿಂಡಿಗಳನ್ನು ನಿಷೇಧಿಸಲಾಗಿದೆ...

ಕೊಲಂಬೊ: ಕ್ರೀಡೆಗಳಲ್ಲಿ ಫಿಟ್ ನೆಸ್ ಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ. ಅಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಡ್ರೆಸಿಂಗ್ ರೂಂನಲ್ಲಿ ಸಿಹಿ ತಿಂಡಿಗಳನ್ನು ನಿಷೇಧಿಸಲಾಗಿದೆ. 
ಲಂಕಾ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಸಿಹಿ ತಿಂಡಿಗಳು ತಿನ್ನುವಂತಿಲ್ಲ. ಬರಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಮಾತ್ರ ಆಟಗಾರರಿಗೆ ನೀಡಲಾಗುತ್ತಿದೆ. 
ಇದಕ್ಕೆ ಕಾರಣ ಶ್ರೀಲಂಕಾ ಆಟಗಾರರ ಫಿಟ್ ನೆಸ್ ಸಮಸ್ಯೆ. ಕಳೆದ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಆಟಗಾರರು ಫಿಟ್ ನೆಸ್ ಸಮಸ್ಯೆ ಎದುರಿಸಿದ್ದು ತಂಡ ಲೀಗ್ ಹಂತದಲ್ಲಿಯೇ ಹೊರಬೀಳುವಂತಾಗಿತ್ತು. ಹೀಗಾಗಿ ಲಂಕಾ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಹೊಸ ರೀತಿಯ ಬದಲಾವಣೆ ಮಾಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಸಮಾಜವಾದಿ ಪಕ್ಷಕ್ಕೆ ಶಾಕ್: 25-26 ಸಂಸದರು ಪಕ್ಷ ತೊರೆಯಲು ಸಿದ್ಧ; ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ಫೋಟಕ ಹೇಳಿಕೆ..!

ಸೇನಾ-ಯುಬಿಟಿ ಕಾರ್ಯಕರ್ತರಿಂದ ಬಂಡಾಯ ನಾಯಕರ ಮುಖಕ್ಕೆ ಸಗಣಿ ಬಳಿಯುವುದಾಗಿ ಬೆದರಿಕೆ!

ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್ ಬಗ್ಗೆ ಕಾಳಜಿ ಏಕೆ? RSS ತಂಟೆಗೆ ಬಂದವರು ಉಳಿದಿಲ್ಲ; ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ

ಅಂಗಾಂಗ ದಾನ ದಂಧೆ: ಕೇರಳದಾದ್ಯಂತ ಹಲವು ಆಸ್ಪತ್ರೆ, ನಿವಾಸಗಳ ಮೇಲೆ ED ದಾಳಿ

SCROLL FOR NEXT