ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಎಂದೆದಿಗೂ ನೀವೇ ನಮ್ಮ ನಾಯಕ: ಧೋನಿಯನ್ನು ಕೊಂಡಾಡಿದ ಕೊಹ್ಲಿ

2011ರ ವಿಶ್ವಕಪ್ ವಿಜೇತ ತಂಡದ ನಾಯಕ ಎಂಎಸ್ ಧೋನಿ ಏಕದಿನದಲ್ಲಿ 300ನೇ ಪಂದ್ಯವಾಡುವ ಮೂಲಕ ಐದನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ...

ಎಂಎಸ್ ಧೋನಿ-ವಿರಾಟ್ ಕೊಹ್ಲಿ
Vishwanath S
Updated On : 1 Sept 2017, 1:15 am
ಕೊಲಂಬೊ: 2011ರ ವಿಶ್ವಕಪ್ ವಿಜೇತ ತಂಡದ ನಾಯಕ ಎಂಎಸ್ ಧೋನಿ ಏಕದಿನದಲ್ಲಿ 300ನೇ ಪಂದ್ಯವಾಡುವ ಮೂಲಕ ಐದನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
ಇನ್ನು ಧೋನಿಯ 300ನೇ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಕೊಹ್ಲಿ ಎಂದಿಗೂ ನೀವೇ ನಮ್ಮ ನಾಯಕರು ಎಂದು ವರ್ಣಿಸಿದರು. 
ಬಹುತೇಕರು ನಿಮ್ಮ ನಾಯಕತ್ವದಲ್ಲೇ ವೃತ್ತಿ ಬದುಕು ಆರಂಭಿಸಿದರು. ನಿಮಗೆ ಈ ನೆನಪಿನ ಕಾಣಿಕೆ ನೀಡುತ್ತಿರುವುದೇ ಖುಷಿ ತಂದಿದೆ ಎಂದರು. 

Advertisement

Advertisement

ಲಂಕಾ ವಿರುದ್ಧದ 4ನೇ ಪಂದ್ಯದಲ್ಲಿ ಧೋನಿ 49 ರನ್ ಗಳನ್ನು ಸಿಡಿಸುವ ಮೂಲಕ ಅಜೇಯರಾಗಿ ಉಳಿದರು. ಇನ್ನು ಒಂದು ರನ್ ಸಿಡಿಸಿ ಅರ್ಧ ಶತಕ ಸಿಡಿಸಿದ್ದರೇ 100ನೇ ಅರ್ಧ ಶತಕ ಸಿಡಿಸಿದ ಖ್ಯಾತಿಗೆ ಭಾಜನರಾಗುತ್ತಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement