ರೋಹಿತ್ ಶರ್ಮಾ ನಿಮ್ಮ ದ್ವಿಶತಕ ರಹಸ್ಯದ ಕೈಪಿಡಿಯನ್ನು ನನಗೆ ಕೊಡಿ: ವಿರಾಟ್ ಕೊಹ್ಲಿ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಮಧುಚಂದ್ರದ ಮೂಡ್ ನಲ್ಲಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಸ್ವಲ್ಪ...
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಮಧುಚಂದ್ರದ ಮೂಡ್ ನಲ್ಲಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಸ್ವಲ್ಪ ಬಿಡುವು ಮಾಡಿಕೊಂಡು ತನಗೆ ಶುಭಾಶಯ ತಿಳಿಸಿದ ಸಹ ಆಟಗಾರರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ.
ಈ ಮಧ್ಯೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಟ್ವೀಟ್ ಗಳು ಕೊಂಚ ಗಮನ ಸೆಳೆದಿದೆ. ಹೌದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಟ್ವೀಟರ್ ನಲ್ಲಿ ರೋಹಿತ್ ಶರ್ಮಾ ಶುಭಾಶಯ ಕೋರಿದ್ದರು. ಈ ವೇಳೆ ರೋಹಿತ್ ಶರ್ಮಾ, ನಾನು ನಿಮ್ಮೊಂದಿಗೆ ಗಂಡನ ಕೈಪಿಡಿ ಹಂಚಿಕೊಳ್ಳುತ್ತೇನೆ ಎಂದು ಟ್ವೀಟಿಸಿದ್ದರು.
Congratulations you two! @imVkohli , I’ll share the husband handbook with you. @AnushkaSharma , keep the surname