ಮೊಹಮ್ಮದ್ ನಬಿ 
ಕ್ರಿಕೆಟ್

ಮೊಹಮ್ಮದ್ ನಬಿ ಐಪಿಎಲ್‌ನಲ್ಲಿ ಆಡುತ್ತಿರುವ ಮೊದಲ ಆಫ್ಘನ್ ಆಟಗಾರ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ನಡೆದಿದ್ದು ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಫ್ಘಾನಿಸ್ತಾನದ...

ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ನಡೆದಿದ್ದು ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಫ್ಘಾನಿಸ್ತಾನದ ಆಟಗಾರನೊಬ್ಬ ಆಡುವ ಅವಕಾಶ ಪಡೆದಿದ್ದಾರೆ. 
ಬೆಂಗಳೂರಿನ ರಿಟ್ಜ್-ಕಾರ್ಲ್ಟೊನ್ ಹೊಟೇಲ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಫ್ಘಾನಿಸ್ತಾನದ ಆಲ್ರೌಂಡರ್ ಆಟಗಾರ ಮೊಹಮ್ಮದ್ ನಬಿಯನ್ನು 30 ಲಕ್ಷ ರುಪಾಯಿ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ. 
ಬೆನ್ ಸ್ಟೋಕ್ಸ್ ಬಲಿಕ ಇಂಗ್ಲೆಂಡ್ ತಂಡದ ಮತ್ತೋರ್ವ ವೇಗಿ ಟಿ ಮೈಲ್ಸ್ 12 ಕೋಟಿ ರು.ಗೆ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ. ದ.ಆಫ್ರಿಕಾ ವೇಗಿ ರಬಾಡಾ ಅವರನ್ನು 5 ಕೋಟಿ ರು. ನೀಡಿ ದೆಹಲಿ ತಂಡ ಖರೀದಿಸಿದ್ದು, ಪ್ಯಾಟ್ ಕ್ಯುಮಿನ್ಸ್ ಅವರನ್ನು 4.5 ಕೋಟಿ ರು ನೀಡಿ ಇದೇ ದೆಹಲಿ ತಂಡವೇ ಖರೀದಿ ಮಾಡಿದೆ. ಭಾರತೀಯ ಕ್ರಿಕೆಟ್ ತಂಡದ  ಉದಯೋನ್ಮುಖ ಆಟಗಾರ ಗೌತಮ್ ಕೆ ಅವರನ್ನು ದೆಹಲಿ ತಂಡ 2 ಕೋಟಿ ರು. ನೀಡಿ ಖರೀದಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದ ಮೂಲಕ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಭಾರತೀಯ ನೌಕಾಪಡೆ ಅತಿಥಿ 'ಐರಿಸ್ ದೇನಾ' ಯುದ್ಧನೌಕೆಯನ್ನು ಅಮೆರಿಕ ಹೊಡೆದುರುಳಿಸಿದೆ: ಇರಾನ್

Cricket Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ Arjun Tendulkar, ಯಾರು ಸಾನಿಯಾ ಚಂದೋಕ್? video

ಇರಾನ್‌ನೊಂದಿಗಿನ ಯುದ್ಧ: ಇಸ್ರೇಲ್‌ಗೆ ಭಾರಿ ಆರ್ಥಿಕ ನಷ್ಟ, ವಾರಕ್ಕೆ $ 3 ಬಿಲಿಯನ್ ವೆಚ್ಚ!

T20 ವಿಶ್ವಕಪ್ 2026: 'ಇದೊಂದು ನಮ್ಮ ನಿಯಂತ್ರಣದಲ್ಲಿಲ್ಲ..!': ಭಾರತ ಬೌಲಿಂಗ್ ಕೋಚ್ Morne Morkel ಆತಂಕ!

SCROLL FOR NEXT