ಹರ್​ಪ್ರೀತ್ ಸಿಂಗ್ 
ಕ್ರಿಕೆಟ್

ಹೆಸರಿನ ಗೊಂದಲದಿಂದಾಗಿ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಯುವ ಕ್ರಿಕೆಟಿಗ

ಯುವ ಕ್ರಿಕೆಟಿಗನೊಬ್ಬ ಅಂಧೇರಿಯ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿ ಸುದ್ದಿಯಾಗಿದ್ದ ಈ ಪ್ರಕರಣ ಸಂಬಂಧ ಯುವ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು...

ಮುಂಬೈ: ಯುವ ಕ್ರಿಕೆಟಿಗನೊಬ್ಬ ಅಂಧೇರಿಯ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿ ಸುದ್ದಿಯಾಗಿದ್ದ ಈ ಪ್ರಕರಣ ಸಂಬಂಧ ಯುವ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು. ಹೆಸರಿನ ಗೊಂದಲದಿಂದಾಗಿ ಮತ್ತೊಬ್ಬ ಯುವ ಕ್ರಿಕೆಟಿಗನ ಭವಿಷ್ಯಕ್ಕೆ ಹೊಡೆತ ಬಿದ್ದಿದೆ.

ಸೋಮವಾರ ಬೆಳಗ್ಗೆ ಮುಂಬೈನ ಅಂಧೇರಿ ರೈಲು ನಿಲ್ದಾಣಕ್ಕೆ ಹರ್ಮಿತ್ ಸಿಂಗ್ ಯುವ ಕ್ರಿಕೆಟಿಗ ಕಾರು ನುಗ್ಗಿಸಿದ್ದ. ಈತ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ. ಆದರೆ ಮಾಧ್ಯಮಗಳಲ್ಲಿ ಬಂಧಿತನ ಹೆಸರನ್ನು ಹರ್​ಪ್ರೀತ್ ಸಿಂಗ್ ಎಂದು ಬಳಸಲಾಗಿದ್ದು ಮಧ್ಯಪ್ರದೇಶದ ಹರ್​ಪ್ರೀತ್ ಸಿಂಗ್ ಕ್ರೀಡಾ ಭವಿಷ್ಯಕ್ಕೆ ಹೊಡೆತ ಬಿದ್ದಿದೆ.

ಐಪಿಎಲ್ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸೋಮವಾರ ನಡೆದಿತ್ತು. ಈ ಹರಾಜಿನಲ್ಲಿ ಹರ್​ಪ್ರೀತ್ ಸಿಂಗ್ ಸಹ ಹರಾಜಗಬೇಕಿತ್ತು. ಆದರೆ ಹೆಸರಿನ ಗೊಂದಲದಿಂದಾಗಿ ಐಪಿಎಲ್ ಫ್ರಾಂಚೈಸಿಗಳು ಸಹ ಹರ್​ಪ್ರೀತ್ ಸಿಂಗ್ ರನ್ನು ಖರೀದಿಸಿಲ್ಲ. ಐಪಿಎಲ್ ನಲ್ಲಿ ಆಡುವ ಕನಸು ಕಂಡಿದ್ದ ಹರ್​ಪ್ರೀತ್ ಗೆ ಇದೀಗ ನಿರಾಸೆ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದ ರೈತರಿಗೆ ತಕ್ಷಣ 10 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

ಮಹಿಳೆಯರಿಗೆ ಸಿಹಿ ಸುದ್ದಿ; 'ಋತುತಾರೆ' ಯೋಜನೆ ಜಾರಿ, ರಾಯಭಾರಿಯಾಗಿ ನಟಿ ರಮ್ಯಾ

ಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದು BMTC ಕಂಡಕ್ಟರ್ ಅಟ್ಟಹಾಸ; Video ವೈರಲ್ ಬೆನ್ನಲ್ಲೇ ನಿರ್ವಾಹಕ ಅಮಾನತು!

ಮಂಡ್ಯ: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದ ಸಾವು; ಬರ್ತ್‌ಡೇ ಪಾರ್ಟಿಗೆ ಕರೆದು ರೇಪ್‌ಗೆ ಯತ್ನಿಸಿ, ಕೊಲೆ ಆರೋಪ!

ಸನಾತನ ಧರ್ಮ ಟೀಕಿಸಿದ್ದ ವ್ಯಕ್ತಿಯ ಬಂಧನವಾಗಿದೆ: ಉದಯನಿಧಿ ಸ್ಟಾಲಿನ್​​​ಗೆ ಕುಟುಕಿದ BJP