ಮುಂಬೈ: ಬಾಲಿವುಡ್ ಖ್ಯಾತ ಗಾಯ ಅರ್ಜಿತ್ ಸಿಂಗ್ ರನ್ನು ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ ನನ್ನಲ್ಲಿ ಮೂಡಿತು ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.
ನನಗೆ ಅಂದು ಅಭಿಮಾನಿಯಾದಂತಹ ಕ್ಷಣ. ಅರ್ಜಿತ್ ಸಿಂಗ್ ಅದ್ಭುತ ವ್ಯಕ್ತಿ. ಈ ಮನುಷ್ಯನಂತೆ ತಮ್ಮ ಧ್ವನಿಯನ್ನು ಯಾರೂ ನನಗೆ ಹುಚ್ಚುಹಿಡಿಸಲಿಲ್ಲ. ದೇವರು ಅರ್ಜಿತ್ ಸಿಂಗ್ ಗೆ ಆಶೀರ್ವದಿಸಲಿ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.