ಚತುಷ್ಕೋನ ಸರಣಿ: ಮನೀಶ್, ಮಯಾಂಕ್ ಮಿಂಚು, ಭಾರತ "ಬಿ" ಚಾಂಪಿಯನ್! 
ಕ್ರಿಕೆಟ್

ಚತುಷ್ಕೋನ ಸರಣಿ: ಮನೀಶ್, ಮಯಾಂಕ್ ಮಿಂಚು, ಭಾರತ "ಬಿ" ಚಾಂಪಿಯನ್!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಭಾರತ ಬಿ ತಂಡ ಆಸ್ಟ್ರೇಲಿಯಾ ಎ ತಂಡವನ್ನು ಮಣಿಸಿ ಚಾಂಪಿಯನ್....

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಭಾರತ ಬಿ ತಂಡ ಆಸ್ಟ್ರೇಲಿಯಾ ಎ ತಂಡವನ್ನು ಮಣಿಸಿ ಚಾಂಪಿಯನ್ ಪಪಟ್ಟ ಗಳಿಸಿದೆ.
ಆಸ್ಟ್ರೇಲಿಯ ಎ ಒಡ್ಡಿದ್ದ 225 ರನ್ ಗುರಿ ಬೆನ್ನತ್ತಿದ ಭಾರತ ಬಿ ಪಡೆ 36.3 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಜಯಭೇರಿ ಬಾರಿಸಿದೆ.
ಭಾರತ ಪರ ಮಯಂಕ್ ಅಗರ್ವಾಲ್ (69), ಇಶಾನ್ ಕಿಶನ್ (13), ಶುಭಮನ್ ಗಿಲ್ (66*) ಮತ್ತು ಮನೀಶ್ ಪಾಂಡೆ (72*) ರನ್ ಗಳಿಸಿ ಮಿಂಚಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸಿದ್ದಾರ್ಥ್ ಕೌಲ್, ನವದೀಪ್ ಸೈನಿ ತಲಾ ಎರಡು ವಿಕೆಟ್ ಪಡೆದರೆ ಶ್ರೇಯಸ್ ಗೋಪಾಲ್ ಮೂರು, ದೀಪಕ್ ಹೂಡಾ ಎರಡು  ವಿಕೆಟ್ ಕಿತ್ತರು.
ಇನ್ನು ಆಸ್ಟ್ರೇಲಿಯಾ ಎ ಪರವಾಗಿ ಡಾರ್ಟಿ ಶಾರ್ಟ್ (72) ಮತ್ತು ಅಲೆಕ್ಸ್ ಹ್ಯಾರಿ (53) ರನ್ ಗಳಿಸಿದ್ದು ಬಿತ್ಟರೆ ಇನ್ನಾರೂ ಅರ್ಧಶತಕ ದಾಟಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT