ಕ್ರಿಕೆಟ್

2 ನೇ ಟೆಸ್ಟ್ ಮೊದಲ ದಿನ: 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ ಆಸ್ಟ್ರೇಲಿಯಾ

Srinivas Rao BV
ಪರ್ತ್ಪ: ರ್ತ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 277 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿದೆ. 
ಪ್ಯಾಟ್ ಕಮ್ಮಿನ್ಸ್ (11 ರನ್) ನಾಯಕ ಟಿಮ್ ಪೈನ್ (16 ರನ್) ಗಳಿಸಿ ಕ್ರೀಸ್ ನಲ್ಲಿದ್ದಾರೆ.  ಆಸ್ಟ್ರೇಲಿಯಾ ಪರ ಮಾರ್ಕಸ್ ಹ್ಯಾರಿಸ್ 70 ರನ್ ಗಳಿಸಿದರೆ, ಆರೋನ್ ಫಿಂಚ್ 50 ರನ್ ಗಳಿಸಿದ್ದು ಉತ್ತಮ ಬ್ಯಾಟಿಂಗ್ ಪ್ರದರ್ಶಿದ್ದಾರೆ. 
ಭಾರತದ ಪರ ಇಶಾಂತ್ ಶರ್ಮಾ 35 ರನ್ ನೀಡಿ 2 ವಿಕೆಟ್ ಗಳಿಸಿ ಅತ್ಯುತ್ತಮ ಬೌಲರ್ ಎನಿಸಿದರು. 
SCROLL FOR NEXT