ಹೆಣ್ಣುಮಗುವಿಗೆ ತಂದೆಯಾದ ಚೇತೇಶ್ವರ್ ಪೂಜಾರ, 
ಕ್ರಿಕೆಟ್

ಹೆಣ್ಣುಮಗುವಿಗೆ ತಂದೆಯಾದ ಚೇತೇಶ್ವರ್ ಪೂಜಾರ, ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡ ಕ್ರಿಕೆಟಿಗ

ಭಾರತ ಕ್ರಿಕೆಟ್ ಆಟಗಾರ ಚೇತೇಶ್ವರ್‌ ಪೂಜಾರಗೆ ಇಂದು ತನ್ನ ಜೀವನದಲ್ಲಿ ಮರೆಯಲಾಗದ ದಿನ.

ಮುಂಬೈ: ಭಾರತ  ಕ್ರಿಕೆಟ್ ಆಟಗಾರ ಚೇತೇಶ್ವರ್‌ ಪೂಜಾರಗೆ ಇಂದು ತನ್ನ ಜೀವನದಲ್ಲಿ ಮರೆಯಲಾಗದ ದಿನ. ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಪೂಜಾರ ಅವರ ಪತ್ನಿ ಪೂಜಾ ಹೆಣ್ಣು ಮಗುವಿಗೆ ಜನ್ಮ ನಿಡಿದ್ದಾರೆ.
’ನಮ್ಮ ಜೀವನದಲ್ಲಿ ಬರುವ ಹೊಸ ಪಾತ್ರಗಳಿಂದ ನಮಗೆ ಹೆಚ್ಚು ರೋಮಾಂಚನ ಸಿಗಲಿದೆ. ನಮ್ಮ ಆಶಯವನ್ನು ಈಕೆ ನಿಜ ಮಾಡಿದ್ದಾಳೆ’ ಎಂದು ಬರೆದುಕೊಂಡಿರುವ ಪೂಜಾರ ತಮ್ಮ ಮಗುವಿನೊಂದಿಗಿರುವ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 
ಪೂಜಾರ ಇತ್ತೀಚೆಗೆ ನಡೆದ 2018ರ ಐಪಿಎಲ್ ಹರಾಜಿನಲ್ಲಿ ಯಾವ ತಂಡದಿಂದಲೂ ಖರೀದಿ ಆಗಿರಲಿಲ್ಲ.
ಚೇತೇಶ್ವರ್‌ ಪೂಜಾರ ಪ್ರಸ್ತುತ ನಡೆಯುತ್ತಿರುವ  ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಸರಣಿಯಲ್ಲಿ ಸೌರಾಷ್ಟ್ರ ಪರ ಆಟವಾಡುತ್ತಿದ್ದು ಬರೋಡಾವನ್ನು ಮಣಿಸಿದ ತಂಡವು ಸೆಮಿ ಫೈನಲ್ಸ್ ಸುತ್ತು ಪ್ರವೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ