ಅಹ್ಮದ್ ಶೆಹಜಾದ್ 
ಕ್ರಿಕೆಟ್

ಕ್ಯಾಚ್ ಬಿಟ್ಟಿದ್ದರು ತಾನೇ ರಿವ್ಯೂ ಕೇಳಿ ಮುಖಭಂಗಕ್ಕೀಡಾದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್!

ಕ್ಯಾಚ್ ಹಿಡಿಯದಿದ್ದರೂ ಕ್ರೀಡಾಸ್ಪೂರ್ತಿ ಮರೆತು ಔಟ್ ಎಂದು ವಾದಿಸಿ ಪಾಕಿಸ್ತಾನ ಕ್ರಿಕೆಟಿಗರು ಹಲವು ಬಾರಿ ಮುಖಭಂಗಕ್ಕೀಡಾಗಿದ್ದಾರೆ. ಈ ಮಧ್ಯೆ ಇದರಿಂದ ಬುದ್ಧಿಕಲಿಯದ...

ಕ್ಯಾಚ್ ಹಿಡಿಯದಿದ್ದರೂ ಕ್ರೀಡಾಸ್ಪೂರ್ತಿ ಮರೆತು ಔಟ್ ಎಂದು ವಾದಿಸಿ ಪಾಕಿಸ್ತಾನ ಕ್ರಿಕೆಟಿಗರು ಹಲವು ಬಾರಿ ಮುಖಭಂಗಕ್ಕೀಡಾಗಿದ್ದಾರೆ. ಈ ಮಧ್ಯೆ ಇದರಿಂದ ಬುದ್ಧಿಕಲಿಯದ ಮತ್ತೊಬ್ಬ ಆಟಗಾರ ಮತ್ತದೇ ಎಡವಟ್ಟು ಮಾಡಿ ಇದೀಗ ನೆಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
2019ರ ಪಾಕಿಸ್ತಾನ ಕಪ್ ಪಂದ್ಯಾವಳಿಯಲ್ಲಿ ಕೈಬೆರ್ ಪಖ್ತೂನ್‌ಖ್ವಾ ವಿರುದ್ಧದ ಪಂದ್ಯದಲ್ಲಿ ಫೆಡರಲ್ ಏರಿಯಾಸ್ ತಂಡದ ಆಟಗಾರ ಅಹ್ಮದ್ ಶೆಹಜಾದ್ ಖುಶ್ದೀಲ್ ಶಾ ಸಿಡಿಸಿದ ಚೆಂಡನ್ನು ಬೌಂಡರಿ ಗೆರೆಯಲ್ಲಿದ್ದ ಅಹ್ಮದ್ ಕ್ಯಾಚ್ ಹಿಡಿಯಲು ಮುಂದಾದರೂ ಆದರೆ ಚೆಂಡು ಕೈ ಜಾರಿ ನೆಲಕ್ಕೆ ತಲುಗಿದ್ದು ನಂತರ ಅದನ್ನು ಎಡಗೈನಲ್ಲಿ ಎತ್ತಿಕೊಂಡು ಕ್ಯಾಚ್ ಹಿಡಿದಂತೆ ನಟಿಸಿದರು.
ಈ ವೇಳೆ ಬ್ಯಾಟ್ಸ್ ಮನ್ ಗಳು ಅನುಮಾನ ವ್ಯಕ್ತಪಡಿಸಿದ್ದರಿಂದ ಅಹ್ಮದ್ ಶೆಹಜಾನ್ ಅವರೇ ರಿವ್ಯೂ ಕೇಳಿದರು. ದೃಶ್ಯಗಳನ್ನು ಪರೀಕ್ಷಿಸಿದ ಮೂರನೇ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದರು. ಒಟ್ಟಿನಲ್ಲಿ ಮತ್ತೆ ಮತ್ತೆ ಮೋಸದಾಟ ಆಡಲು ಪ್ರಯತ್ನಿಸುತ್ತಿರುವುದು ನೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ವಿಡಿಯೋ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT