ಕ್ರಿಕೆಟ್

ಐಪಿಎಲ್ 2019: ಧೋನಿ ಸ್ಫೋಟಕ ಬ್ಯಾಟಿಂಗ್: ಪಂಜಾಬ್‌ಗೆ 161 ರನ್ ಗುರಿ

Vishwanath S
ಚೆನ್ನೈ: ಐಪಿಎಲ್ ಪಂದ್ಯಾವಳಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 160 ರನ್ ಪೇರಿಸಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಪರ ಶೇನ್ ವಾಟ್ಸನ್ 26, ಡುಪ್ಲೇಸಿಸ್ 54, ಎಂಎಸ್ ಧೋನಿ ಅಜೇಯ 37 ಹಾಗೂ ಅಂಬಟ್ಟಿ ರಾಯುಡು ಅಜೇಯ 21 ರನ್ ಪೇರಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಬೌಲಿಂಗ್ ಆರ್ ಅಶ್ವಿನ್ 3 ವಿಕೆಟ್ ಪಡೆದಿದ್ದಾರೆ. 
SCROLL FOR NEXT