ಎಂಎಸ್ ಧೋನಿ 
ಕ್ರಿಕೆಟ್

ಎಂಎಸ್ ಧೋನಿ ವಿಷಯದಲ್ಲಿ ಐಸಿಸಿ ಎಚ್ಚರಿಕೆ ಐಪಿಎಲ್‍ಗೂ ಅನ್ವಯ, ಅದಕ್ಕೆ ಸಾಕ್ಷಿ ಈ ವಿಡಿಯೋ!

ಕ್ರಿಕೆಟ್ ಇತಿಹಾಸದಲ್ಲಿ ಸ್ಟಂಪ್ ಹಿಂದೆ ಎಂಎಸ್ ಧೋನಿ ಆಟದ ಮೋಡಿ ಜಗತ್ತಿಗೆ ಗೊತ್ತಾಗಿದೆ. ಇನ್ನು ಎಂಎಸ್ ಧೋನಿ ಕಿಪಿಂಗ್ ಮಾಡುವಾಗ ಯಾವುದೇ ಎದುರಾಳಿ ಬ್ಯಾಟ್ಸ್ ಮನ್ ಕ್ರಿಸ್ ಬಿಡಬಾರದು...

ಕ್ರಿಕೆಟ್ ಇತಿಹಾಸದಲ್ಲಿ ಸ್ಟಂಪ್ ಹಿಂದೆ ಎಂಎಸ್ ಧೋನಿ ಆಟದ ಮೋಡಿ ಜಗತ್ತಿಗೆ ಗೊತ್ತಾಗಿದೆ. ಇನ್ನು ಎಂಎಸ್ ಧೋನಿ ಕಿಪಿಂಗ್ ಮಾಡುವಾಗ ಯಾವುದೇ ಎದುರಾಳಿ ಬ್ಯಾಟ್ಸ್ ಮನ್ ಕ್ರಿಸ್ ಬಿಡಬಾರದು ಎಂದು ಐಸಿಸಿ ವಿದೇಶಿ ಆಟಗಾರರಿಗೆ ಎಚ್ಚರಿಕೆ ನೀಡಿತ್ತು ಆ ಎಚ್ಚರಿಕೆ ಬರೀ ವಿದೇಶಿ ಆಟಗಾರರಿಗಲ್ಲ ಸ್ವತಃ ಸ್ವದೇಶಿ ಆಟಗಾರರಿಗೂ ಎಂಬುದು ಪ್ರೂವ್ ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಶುಭ್ಮನ್ ಗಿಲ್ ರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಓಟ್ ಮಾಡಿದ್ದರು. ಒಟ್ಟಿನಲ್ಲಿ ಧೋನಿ ಕೀಪಿಂಗ್ ಮಾಡುವಾಗ ಯಾವುದೇ ಬ್ಯಾಟ್ಸ್ ಮನ್ ಕ್ರಿಸ್ ಬಿಟ್ಟರೆ ಆಗೋದು ಇದೆ.
ಇನ್ನು ಬೌಲಿಂಗ್ ಮಾಡಿದ್ದ ಇಮ್ರಾನ್ ತಾಹಿರ್ ಗೆ ಧೋನಿ ಮೇಲೆ ಎಷ್ಟು ನಂಬಿಕೆ ಇದೆ ಅಂದರೆ, ಅಂಪೈರ್ ಔಟ್ ನೀಡುವ ಮೊದಲೇ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದರು. ಸದ್ಯ ಧೋನಿಯ ಈ ಸ್ಟಂಪ್ ಔಟ್ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್