2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಮಣಿದ ಭಾರತ: ಸರಣಿ ಸಮಬಲ 
ಕ್ರಿಕೆಟ್

2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಮಣಿದ ಭಾರತ: ಸರಣಿ ಸಮಬಲ

ತಿರುವನಂತಪುರಂ ನಲ್ಲಿ ನಡೆದ 2 ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 170 ರನ್ ಗಳ ಗುರಿಯನ್ನು 18.3 ಓವರ್ ಗಳಲ್ಲಿಯೇ ತಲುಪಿದ ವೆಸ್ಟ್ ಇಂಡೀಸ್ ತಂಡ ಸರಣಿ ಸಮಬಲ ಸಾಧಿಸಿದೆ. 

ತಿರುವನಂತಪುರಂ: ತಿರುವನಂತಪುರಂ ನಲ್ಲಿ ನಡೆದ 2 ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 170 ರನ್ ಗಳ ಗುರಿಯನ್ನು 18.3 ಓವರ್ ಗಳಲ್ಲಿಯೇ ತಲುಪಿದ ವೆಸ್ಟ್ ಇಂಡೀಸ್ ತಂಡ ಸರಣಿ ಸಮಬಲ ಸಾಧಿಸಿದೆ. 

ಆರಂಭಿಕ ಆಟಗಾರ ಲೆಂಡಿಲ್ ಸೈಮನ್ಸ್ 45 ಎಸೆತಗಳಲ್ಲಿ 67 ರನ್ ದಾಖಲಿಸಿ ತಂಡದ ವಿಜಯಕ್ಕೆ ಪ್ರಮುಖ ಕಾರಣರಾದರು. ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸಲು ಬೌಲರ್ ಗಳು ಹೆಣಗಿದರು. ಪರಿಣಾಮ ಕೇವಲ 2 ವಿಕೆಟ್ ನಷ್ಟಕ್ಕೆ ವೆಸ್ಟ್ ಇಂಡೀಸ್ ತಂಡ 18.3 ಓವರ್ ಗಳಲ್ಲಿಯೇ ನಿಗದಿತ ರನ್ ಗುರಿ ತಲುಪಿ ಭಾರತವನ್ನು ಮಣಿಸಿತು. 

ವೆಸ್ಟ್ ಇಂಡೀಸ್ ಪರ ನಿಕೊಲಾಸ್ ಪೂರನ್ 18 ಎಸೆತಗಳಲ್ಲಿ 38 ರನ್ ಹಾಗೂ ಆರಂಭಿಕ ಆಟಗಾರ ಲೆಂಡಿಲ್ ಸೈಮನ್ಸ್ 67 ರನ್ ದಾಖಲಿಸಿ ಅಜೇಯರಾಗಿ ಉಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?