ಕ್ರಿಕೆಟ್

ಹಸೆಮಣೆ ಏರಲು ಸಜ್ಜಾದ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಶಿಮ್ರಾನ್ ಹೆಟ್ಮಾಯೆರ್!

Vishwanath S

ಬೆಂಗಳೂರು: ಕಳೆದ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರ ಆಡಿದ್ದ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಶಿಮ್ರಾನ್ ಹೆಟ್ಮಾಯೆರ್ ದೀರ್ಘಕಾಲ ಪ್ರೇಯಸಿ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.

23 ವರ್ಷದ ಶಿಮ್ರಾನ್ ತಾವು ಗೆಳತಿ ಉಮ್ರಾವ್ ನಿರ್ವಾಣಿ ಜೊತೆ ವಿವಾಹ ಬಂಧನಕ್ಕೆ ಕಾಲಿಡುವುದಾಗಿ ಕ್ರಿಸ್ ಮಸ್ ದಿನದಂದು ಘೋಷಿಸಿದ್ದರು. ಇನ್ನು ಉಮ್ರಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

SCROLL FOR NEXT