ಭಾರತದ ವಿರುದ್ಧ ರನ್ ಔಟ್: ಆಕ್ರೋಶಗೊಂಡು ಡ್ರೆಸಿಂಗ್ ರೂಮ್ ಕಿಟಕಿಗೆ ಅಪ್ಪಳಿಸಿದ ಫಿಂಚ್ 
ಕ್ರಿಕೆಟ್

ಭಾರತದ ವಿರುದ್ಧ ರನ್ ಔಟ್: ಆಕ್ರೋಶಗೊಂಡು ಡ್ರೆಸಿಂಗ್ ರೂಮ್ ಕಿಟಕಿಗೆ ಅಪ್ಪಳಿಸಿದ ಫಿಂಚ್

ಐಸಿಸಿ ವಿಶ್ವಕಪ್ ನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 36 ರನ್ ಗಳಿಂದ ಸೋಲು ಕಂಡಿದೆ.

ಐಸಿಸಿ ವಿಶ್ವಕಪ್ ನ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ 36 ರನ್ ಗಳಿಂದ ಸೋಲು ಕಂಡಿದೆ. 
ಸೋಲಿನ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ತನ್ನ ತಂಡಕ್ಕೆ ನಾಯಕ ಫಿಂಚ್ ನೆರವಾಗಲು ಯತ್ನಿಸುತ್ತಿದ್ದಾಗಾಲೇ ರನ್ ಔಟ್ ಗೆ ಬಲಿಯಾಗಿ ಪೆವಿಲಿಯನ್ ಗೆ ನಡೆದಿದ್ದರು. 
ಸೂಕ್ತ ಸಮಯದಲ್ಲಿ ಫಿಂಚ್ ವಿಕೆಟ್ ಪಡೆದಿದ್ದು ಭಾರತಕ್ಕೆ ಲಾಭವಾಗಿತ್ತು. ಆದರೆ ನಿರ್ಣಾಯಕ ಹಂತದಲ್ಲಿ ಔಟ್ ಆದ ಫಿಂಚ್ ಹತಾಶರಾಗಿ ಡ್ರೆಸಿಂಗ್ ರೂಮ್ ನಲ್ಲಿ ಕಿಟಕಿಗೆ  ಅಪ್ಪಳಿಸಿ ಹೊಡೆದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗತೊಡಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ