ಕ್ರಿಕೆಟ್

ಐಪಿಎಲ್ ಫೈನಲ್ : ಚೆನ್ನೈಗೆ 150 ರನ್ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್

Nagaraja AB
ಹೈದ್ರಾಬಾದ್ : ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2019 ಐಪಿಎಲ್ ಚಾಂಪಿಯನ್ ಶಿಫ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  ತಂಡವನ್ನು 149 ರನ್ ಗಳಿಗೆ ಕಟ್ಟಿಹಾಕುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಯಶಸ್ವಿಯಾಗಿದೆ.
SCROLL FOR NEXT