ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಆಸ್ಟ್ರೇಲಿಯಾ ಆಯ್ತು, ಇದೀಗ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ!

ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ.

ಅಹ್ಮದ್ ಶೆಹಜಾದ್
Vishwanath S
Updated On : 1 Nov 2019, 3:17 pm

ಇಸ್ಲಾಮಾಬಾದ್: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ. 

ಪಾಕ್ ದೇಶೀಯ ಕ್ರಿಕೆಟ್ ಟೂರ್ನಿ ಕ್ವಾಯಿದ್ ಇ ಅಜಾಮ್ ಟ್ರೋಫಿಯಲ್ಲಿ ಅಹ್ಮದ್ ಶೆಹಜಾದ್ ಬಾಲ್ ಟ್ಯಾಂಪರಿಂಗ್ ಮಾಡಿ ಆರೋಪವನ್ನು ಎದುರಿಸುತ್ತಿದ್ದಾರೆ. 

ಈ ಕುರಿತು ಪಿಸಿಬಿ ಮೀಡಿಯಾ ಸೆಂಟ್ರಲ್ ಪಂಜಾಬ್ ನಾಯಕ ಅಹ್ಮದ್ ಶೆಹಜಾದ್ ವಿರುದ್ಧ ಚೆಂಡು ವಿರೂಪಗೊಳಿಸಿದ ಬಗ್ಗೆ ಆರೋಪವನ್ನು ಎದುರಿಸುತ್ತಿದ್ದು ಶುಕ್ರವಾರ ತೀರ್ಪು ಹೊರ ಬರಲಿದೆ.

Advertisement

Advertisement

2018ರಲ್ಲಿ ಅಹ್ಮದ್ ಶೆಹಜಾದ್ ಡೋಪಿಂಗ್ ನಿಯಮಗಳ ಉಲ್ಲಂಘಿಸಿದ ಆರೋಪದ ಮೇಲೆ ನಿಷೇಧಕ್ಕೊಳಗಾಗಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement