ಬಾಬರ್ ಆಜಮ್ 
ಕ್ರಿಕೆಟ್

ಪಾಕ್ ಕ್ರಿಕೆಟ್ ತಂಡದ ಎಲ್ಲಾ ಫಾರ್ಮ್ಯಾಟ್ ಗಳಿಗೆ ನಾಯಕನಾಗಿ ಬಾಬರ್ ಆಜಮ್ ನೇಮಕ

ಪಾಕ್ ಕ್ರಿಕೆಟ್ ತಂಡದ ಎಲ್ಲಾ ಫಾರ್ಮ್ಯಾಟ್ ಗಳಿಗೆ ಬಾಬರ್ ಆಜಮ್ ನ್ನು ನಾಯಕನನ್ನಾಗಿ ಪಾಕ್ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ಕರಾಚಿ: ಪಾಕ್ ಕ್ರಿಕೆಟ್ ತಂಡದ ಎಲ್ಲಾ ಫಾರ್ಮ್ಯಾಟ್ ಗಳಿಗೆ ಬಾಬರ್ ಆಜಮ್ ನ್ನು ನಾಯಕನನ್ನಾಗಿ ಪಾಕ್ ಕ್ರಿಕೆಟ್ ಮಂಡಳಿ ನೇಮಕ ಮಾಡಿದೆ.

ದೀರ್ಘಾವಧಿಗೆ ಈ ನೇಮಕ ಮಾಡಲಾಗಿದ್ದು, ಈ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, ಮಾತನಾಡಿ, "ಎಹ್ಸಾನ್ ಮಣಿ ಹಾಗೂ ನಾನು ಪಾಕ್ ಕ್ರಿಕೆಟ್ ಮಂಡಳಿಯಲ್ಲಿರುವವರೆಗೂ ಬಾಬರ್ ತಂಡದ ನಾಯಕನಾಗಿಯೇ ಮುಂದುವರೆಯಲಿದ್ದಾರೆ" ಎಂದು ಹೇಳಿದ್ದಾರೆ. 

ಬಾಬರ್ ಅತ್ಯುತ್ತಮ ಬ್ಯಾಟ್ಸ್ ಮನ್ ಆದ್ದರಿಂದ ಅವರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ, ಎಲ್ಲಾ ಮೂರೂ ಫಾರ್ಮ್ಯಾಟ್ ಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರು ಎಂದು ಪಿಸಿಬಿ ಮುಖ್ಯ ಕಾರ್ಯಕಾರಿ ಅಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ. ಬಾಬರ್ ಗೆ ಅತ್ಯುತ್ತಮ ಭವಿಷ್ಯವಿದೆ ಆದ್ದರಿಂದ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ವಿದ್ಯಾರ್ಥಿಗಳಿಗೆ ಪರೀಕ್ಷೆ ತಪ್ಪಲು ಕಾಂಗ್ರೆಸ್ ಕಾರ್ಯಕ್ರಮದ ಟ್ರಾಫಿಕ್ ಕಾರಣ?: Bengaluru police Fact chek ಹೇಳೋದೇನು?

MLC ಚುನಾವಣೆ ಅಡ್ಡ ಮತದಾನ: ಪಕ್ಷ ದ್ರೋಹಿಗಳ ವಿರುದ್ಧ ಈಗಾಗಲೇ ಕ್ರಮ ಆರಂಭಿಸಲಾಗಿದೆ: ಆರ್ ಅಶೋಕ್

Indian Stock Market: ಕರಡಿ ಕುಣಿತ, Sensex 893 ಅಂಕ ಕುಸಿತ, ನಿಫ್ಟಿ 23,824ಕ್ಕೆ ಇಳಿಕೆ

ಅಪ್ರಾಪ್ತ ವಿದ್ಯಾರ್ಥಿಗಳ ಜೊತೆ ಸೆಕ್ಸ್‌; ಪ್ರೌಢಶಾಲಾ ಶಿಕ್ಷಕಿ ಬಂಧನ!

ಮಧ್ಯಪ್ರಾಚ್ಯ ಸಂಘರ್ಷ: Hormuz ಜಲಸಂಧಿ ಕುರಿತು Ajit Doval ಪ್ರತಿಕ್ರಿಯೆ, ಹೇಳಿದ್ದೇನು?