ಕ್ರಿಕೆಟ್

ಬಿಸಿಸಿಐ'ನ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿ ಆರ್ ಪಿ ಸಿಂಗ್, ಮದನ್ ಲಾಲ್ ಆಯ್ಕೆ

Vishwanath S

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ರುದ್ರ ಪ್ರತಾಪ್ ಸಿಂಗ್, ಮದನ್ ಲಾಲ್ ಮತ್ತು ಸುಲ್ಕಾಶಾನ ನಾಯ್ಕ್ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರನ್ನಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಮಾಡಿದೆ. 

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಎಂಎಸ್ ಕೆ ಪ್ರಸಾದ್ ಮತ್ತು ಗಗನ್ ಖೋಡಾ ಅವರು ಒಪ್ಪಂದ ಮುಕ್ತಾಯವಾಗಲಿದ್ದು ಅವರ ಬದಲಿಗೆ ಸದಸ್ಯರನ್ನು ಆಯ್ಕೆ ಮಾಡುವ ಸವಾಲು ತಕ್ಷಣಕ್ಕೆ ಸಿಎಸಿ ಸದಸ್ಯರ ಮುಂದಿದೆ. 

ನೇಮಕಾತಿ ಅವಧಿ ಒಂದು ವರ್ಷ ಇರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

SCROLL FOR NEXT