ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ವಿರಾಟ್ ಕೊಹ್ಲಿ ಬಳಿಯಿದ್ದ ಲ್ಯಾಂಬೋರ್ಗಿನಿ ಕಾರು ಮಾರಾಟಕ್ಕಿದೆ: ಬೆಲೆ 1.35 ಕೋಟಿ ರೂ.

ಈ ಕಾರನ್ನು ವಿರಾಟ್ ಅವರು 2015ರಲ್ಲಿ ಖರೀದಿಸಿದ್ದರು ಎನ್ನಲಾಗಿದೆ. ಈ ಕಾರು 10,000 ಕಿ.ಮೀ ಓಡಿದೆ ಎಂದು ಮಾರಾಟ ಮಳಿಗೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ವಿರಾಟ್ ಓಡಿಸಿದ್ದ ಲ್ಯಾಂಬೊರ್ಗಿನಿ
Harshavardhan M
Updated On : 20 Sept 2021, 12:21 pm

ಕೊಚ್ಚಿ: ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರ ಸಂಗ್ರಹದಲ್ಲಿದ್ದ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಈಗ ಮಾರಾಟಕ್ಕಿದೆ. 

ಇದನ್ನೂ ಓದಿ: ಮತ್ತೊಂದು ಶಾಕ್ ಕೊಟ್ಟ ಕ್ಯಾಪ್ಟನ್ ಕೊಹ್ಲಿ: 2021ರ ಐಪಿಎಲ್ ಬಳಿಕ ಆರ್ ಸಿಬಿ ನಾಯಕ ಸ್ಥಾನಕ್ಕೆ ವಿರಾಟ್ ಗುಡ್ ಬೈ

ಕೊಚ್ಚಿಯ ಸೆಕೆಂಡ್ ಹ್ಯಾಂಡ್ ಲಕ್ಷುರಿ ಕಾರು ಮಾರಾಟ ಮಳಿಗೆಯಲ್ಲಿ ಈ ಕಾರನ್ನು ಇಡಲಾಗಿದೆ. ಆಸಕ್ತರು ಅಲ್ಲಿಂದ ಕಾರನ್ನು ಖರೀದಿಸಬಹುದು. ಈ ಕಾರಿನ ಬೆಲೆ 1.35 ಕೋಟಿ ರೂ. ನಿಗದಿಪಡಿಸಲಾಗಿದೆ.

Advertisement

Advertisement

ಈ ಕಾರನ್ನು ವಿರಾಟ್ ಅವರು 2015ರಲ್ಲಿ ಖರೀದಿಸಿದ್ದರು ಎನ್ನಲಾಗಿದೆ. ಈ ಕಾರು 10,000 ಕಿ.ಮೀ ಓಡಿದೆ ಎಂದು ಮಾರಾಟ ಮಳಿಗೆಯ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಇದನ್ನೂ ಓದಿ: ಹಸರಂಗ ಮತ್ತು ಚಮೀರಾ ತಂಡ ಸೇರಿದ್ದರಿಂದ ಆರ್‌ಸಿಬಿಗೆ ಲಾಭ: ಆರ್‌ಸಿಬಿ ನಾಯಕ ಕೊಹ್ಲಿ

ಪುದುಚೇರಿ ನಂಬರ್ ಪ್ಲೇಟ್ ಹೊಂದಿರುವ ಈ ಕಾರನ್ನು ಕೋಲ್ಕತಾ ಕಾರು ಸಂಗ್ರಹಗಾರನಿಂದ ಕೊಚ್ಚಿ ಸೆಕೆಂಡಖ್ಯಾಂಡ್ ಕಾರು ಮಾರಾಟ ಸಂಸ್ಥೆ ಇತ್ತೀಚಿಗಷ್ಟೆ ಖರೀದಿಸಿದೆ. 

Related Article

ಹೀನಾಯ ದಾಖಲೆ ಬರೆದ ಮುಂಬೈ ಇಂಡಿಯನ್ಸ್: 12 ಪಂದ್ಯಗಳಲ್ಲಿ ಚೇಸಿಂಗ್ ನಲ್ಲಿ ಮೊದಲ ಸೋಲು

ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್

ಮುಂಬೈ ಪರ ಆಡುವ ಮೂಲಕ ಭಾರತ, ವಿಶ್ವದ ಅನೇಕ ಅಭಿಮಾನಿಗಳನ್ನು ಗಳಿಸಿದ್ದೇನೆ; ಮಾಲಿಂಗ

ನನಗೆ ಬೇಕಾಗಿದ್ದನ್ನು ಸಾಧಿಸಿದ್ದೇನೆ, ಹೆಚ್ಚಿನ ಅವಧಿಗೆ ಕೋಚ್ ಆಗಿ ಮುಂದುವರಿಯಲು ಆಸಕ್ತಿಯಿಲ್ಲ: ನಿವೃತ್ತಿಯತ್ತ ರವಿ ಶಾಸ್ತ್ರಿ ಹೆಜ್ಜೆ

ಸರಣಿ ರದ್ದುಪಡಿಸುವ ಮೂಲಕ ನ್ಯೂಜಿಲ್ಯಾಂಡ್ ಪಾಕಿಸ್ತಾನದ ಕ್ರಿಕೆಟ್ ಅನ್ನು ಕೊಲೆಗೈದಿದೆ: ಶೋಯಬ್ ಅಖ್ತರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement