ಮಹಿಳಾ ಕ್ರಿಕೆಟ್ 
ಕ್ರಿಕೆಟ್

ಮಹಿಳಾ ಕ್ರಿಕೆಟ್ ಎಫ್ ಟಿಪಿ 2022-25: 27 ಏಕದಿನ ಪಂದ್ಯ, 36 ಟಿ20, 2 ಟೆಸ್ಟ್ ಪಂದ್ಯಗಳನ್ನಾಡಲಿರುವ ಭಾರತೀಯ ತಂಡ 

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ. 

ದುಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫ್ಯೂಚರ್ ಟೂರ್ಸ್ ಹಾಗೂ ಪ್ರೋಗ್ರಾಮ್ (ಎಫ್ ಟಿಪಿ) ಗಳಲ್ಲಿ ಬರೊಬ್ಬರಿ 65 ಪಂದ್ಯಗಳನ್ನಾಡಲಿವೆ. 

ಐಸಿಸಿ ಮೇ.2022 ರಿಂದ ಏಪ್ರಿಲ್ 2025 ವರೆಗೆ ಮೂರು ವರ್ಷಗಳ ಯೋಜನೆಗಳನ್ನು ಪ್ರಕಟಿಸಿದೆ. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 301 ಪಂದ್ಯಗಳು ನಡೆಯಲಿದ್ದು (7 ಟೆಸ್ಟ್, 135 ಏಕದಿನ ಪಂದ್ಯ ಹಾಗೂ 159 ಟಿ20) ಪಂದ್ಯಗಳು ನಡೆಯಲಿವೆ. ಈ ಅವಧಿಯಲ್ಲಿ ಭಾರತ 2 ಟೆಸ್ಟ್ ಗಳನ್ನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಲಿದ್ದು, 27 ಏಕದಿನ ಪಂದ್ಯಗಳು ಹಾಗೂ 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಲಿದೆ.

ಮೇ.2022 ರಿಂದ ಎಫ್ ಟಿಪಿ ಪ್ರಾರಂಭವಾಗಿದ್ದು, ಭಾರತ ಈಗಾಗಲೇ 3 ಡಬ್ಲ್ಯುಒಡಿಐ ಗಳನ್ನು ಹಾಗೂ 3 ಡಬ್ಲ್ಯುಟಿ20ಐ ಗಳನ್ನು ಲಂಕಾ ವಿರುದ್ಧ ಆಡಿದೆ.

ಪಟ್ಟಿಯ ಪ್ರಕಾರ, ಭಾರತ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳಿಗೆ ಆತಿಥ್ಯ ವಹಿಸಲಿದ್ದು, ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶಗಳಿಗೂ ಪ್ರವಾಸ ಕೈಗೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT