ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ 
ಕ್ರಿಕೆಟ್

ಅನುಷ್ಕಾ ಜೊತೆ ಡ್ಯಾನ್ಸ್ ಮಾಡುವಾಗ ಕೊಹ್ಲಿಗೆ ಸ್ನಾಯು ಸೆಳೆತ? ಜೋಪಾನ ಅಂದ್ರು RCB ಫ್ಯಾನ್ಸ್, ವಿಡಿಯೋ!

ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಒಂದೇ ಕಾಲಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 

ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ಜಿಮ್ ನಲ್ಲಿ ಒಂದೇ ಕಾಲಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 

ಐಪಿಎಲ್ 16ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯಗಳಲ್ಲಿ ಸಾಕಷ್ಟು ಅಗ್ರೆಸಿವ್ ಆಗಿ ಕಾಣುವ ವಿರಾಟ್ ಕೊಹ್ಲಿ ಪತ್ನಿ ಜೊತೆ ಡ್ಯಾನ್ಸ್ ಮಾಡುವಾಗ ನೋವಿನಿಂದ ಕುಳಿತುಕ್ಕೊಳ್ಳುತ್ತಾರೆ. ಇದನ್ನು ಕಂಡ ಅಭಿಮಾನಿಗಳು ಜೋಪಾನ್ ಐಪಿಎಲ್ ಟೂರ್ನಿ ಇರುವುದರಿಂದ ಅತಿರೇಕದ ಕೆಲಸ ಮಾಡಬೇಡಿ ಎಂದು ಕೇಳುತ್ತಿದ್ದಾರೆ.

ಅನುಷ್ಕಾ ತಮ್ಮ Instagram ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ದಂಪತಿ ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕ್ಯಾಮೆರಾ ಮುಂದೆ ಒಂದು ರೀತಿ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾರೆ. ಅನುಷ್ಕಾ ಬಿಳಿ  ಶರ್ಟ್ ಮತ್ತು ಮಸುಕಾದ ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡರೆ, ವಿರಾಟ್ ಕಪ್ಪು ಟೀ ಮತ್ತು ಬೂದು ಪ್ಯಾಂಟ್ ಧರಿಸಿದ್ದರು.

ಇಬ್ಬರೂ ಶಕ್ತಿಯುತವಾಗಿ ಒಟ್ಟಿಗೆ ನೃತ್ಯ ಮಾಡಿದ್ದರು. ಆದರೆ ವಿರಾಟ್ ಅವರು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ  ನೃತ್ಯವನ್ನು ಮಧ್ಯದಲ್ಲಿ ನಿಲ್ಲಿಸಿದರು. ಇದನ್ನು ಕಂಡು ಅನುಷ್ಕಾ ನಗುತ್ತಾರೆ. ಈ ವೀಡಿಯೊಗೆ ಡ್ಯಾನ್ಸ್ ಪೆ ಚಾನ್ಸ್ ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. 

ಇದಕ್ಕೆ ಅಭಿಮಾನಿಗಳು ಓಹ್, ಐಪಿಎಲ್ ಇನ್ನೂ ನಡೆಯುತ್ತಿದೆ ಸಹೋದರ, ದಯವಿಟ್ಟು ಗಾಯದ ಬಗ್ಗೆ ಎಚ್ಚರದಿಂದಿರಿ ಎಂದು ಆತಂಕ ವ್ಯಕ್ತಪಡಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!

wrestling championship: ಇತಿಹಾಸ ಬರೆದ ಮನಿಷಾ ಭಾನ್ವಾಲಾ, ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ

‘ನಿಲುವು ತೆಗೆದುಕೊಂಡು ನನ್ನ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡೆ': ಇನ್‌ಫ್ಲುಯೆನ್ಸರ್‌ಗಳ ವಿರುದ್ಧ Swara Bhasker ಕಿಡಿ

ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ'; ನವೆಂಬರ್ 19ಕ್ಕೆ ಪ್ರದಾನ; ನಟ ರಜನಿಕಾಂತ್ ಕರೆಸಲು ಚಿಂತನೆ!

'ಆರಾಮಾಗಿ ಮಲಗಿ, ಇನ್ನೂ 15–20 ವರ್ಷ BJP ಅಧಿಕಾರದಲ್ಲಿರುತ್ತದೆ, ಆಮೇಲೆ ನೋಡೋಣ': ಮಮತಾ ಕಾಲೆಳೆದ ನಟ Mithun Chakraborty