ಆರ್ ಸಿಬಿ 
ಕ್ರಿಕೆಟ್

IPL 2023: ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಆರ್ ಸಿಬಿಗೆ 187 ರನ್ ಗುರಿ

ಐಪಿಎಲ್ 2023ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು 187 ರನ್ ಗಳ ಗುರಿ ಪಡೆದಿದೆ.

ಹೈದರಾಬಾದ್: ಐಪಿಎಲ್ 2023ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು 187 ರನ್ ಗಳ ಗುರಿ ಪಡೆದಿದೆ.

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಿದ್ದು ಆರ್ ಸಿಬಿಗೆ 187 ರನ್ ಗಳ ಗುರಿ ನೀಡಿದೆ. 

ಹೈದರಾಬಾದ್ ಪರ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 51 ಎಸೆತಗಳಲ್ಲಿ 6 ಸಿಕ್ಸರ್ 8 ಬೌಂಡರಿಗಳ ನೆರವಿನೊಂದಿಗೆ 104 ರನ್ ಪೇರಿಸಿದ್ದು ತಂಡ ಉತ್ತಮ ಮೊತ್ತ ಕಲೆಹಾಕಲು ನೆರವಾದರು. 

ಇನ್ನುಳಿದಂತೆ ಅಭಿಶೇಕ್ ಶರ್ಮಾ 11, ರಾಹುಲ್ ತ್ರಿಪಾಠಿ 15, ಮಾರ್ಕ್ರಾಮ್ 18 ಮತ್ತು ಬ್ರೋಕ್ ಅಜೇಯ 27 ರನ್ ಪೇರಿಸಿದ್ದಾರೆ. ಆರ್ ಸಿಬಿ ಪರ ಬ್ರಾಸ್ವೆಲ್ 2, ಸಿರಾಜ್, ಅಹ್ಮದ್ ಮತ್ತು ಹರ್ಷಲ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SSLC ಪರೀಕ್ಷೆಗಳ ಅಂಕ 625 ಬದಲಿಗೆ 525ಕ್ಕೆ ಇಳಿಕೆ: ಹಿಂದಿ ಸೇರಿ ತೃತೀಯ ಭಾಷೆಗಳು ಲೆಕ್ಕಕ್ಕಿಲ್ಲ!

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

ರೋಮಾಂಚಕಾರಿ ಘೋಷಣೆಗೆ ಕಾಯ್ತಿರಿ ಅಂದಿದ್ದ ಅಮೆರಿಕಾಗೆ ಶಾಕ್: ಗುಪ್ತಚರ ಸಂಸ್ಥೆಯನ್ನೇ ಟಾರ್ಗೆಟ್ ಮಾಡಿದ ಇರಾನ್!: ಅಲ್ಲಿ ಆಗಿದ್ದೇನು?

ಭಾರತದ ಬತ್ತಳಿಕೆ ಸೇರಲಿದೆ ರಷ್ಯಾದ ಮತ್ತೊಂದು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ; 445 ಕೋಟಿ ರೂ ಒಪ್ಪಂದ!

IPL ನ ಕನಸಲ್ಲಿ ಮಾತ್ರ ಮೀರಿಸ್ತೀವಿ.. ಒಳ್ಳೆ ಆಫರ್ ಸಿಕ್ರೆ ಆಟಗಾರರು ಹೋಗ್ದೇ ಏನ್ ಮಾಡ್ತಾರೆ..: ಪಾಕ್ ಆಟಗಾರನಿಂದ PSLನ ಭೀಕರ ಟ್ರೋಲ್!

SCROLL FOR NEXT