ಮೊಹಮ್ಮದ್ ಅಮೀರ್ ಹಾಗೂ ಕೊಹ್ಲಿಯ ಸಾಂದರ್ಭಿಕ ಚಿತ್ರ 
ಕ್ರಿಕೆಟ್

Mohammad Amir's Post: ಹ್ಯಾಂಡ್ ಶೇಕ್ ವಿವಾದಕ್ಕೆ 'ತುಪ್ಪ' ಸುರಿದ ಮೊಹಮ್ಮದ್ ಅಮೀರ್! ಮಾಡಿದ್ದೇನು?

ಈ ನಡುವೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ವಿರಾಟ್ ಕೊಹ್ಲಿ ಹೊಗಳಿ ಮಾಡಿರುವ ಫೋಸ್ಟ್ , ವಿವಾದಕ್ಕೆ ತುಪ್ಪ ಸುರಿದಂತಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನವದೆಹಲಿ: ಪಾಕಿಸ್ತಾನ ಆಟಗಾರರಿಗೆ ಭಾರತೀಯ ಆಟಗಾರರು ಹ್ಯಾಂಡ್ ಶೇಕ್ ಮಾಡದ ವಿವಾದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಈ ನಡುವೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ವಿರಾಟ್ ಕೊಹ್ಲಿ ಹೊಗಳಿ ಮಾಡಿರುವ ಫೋಸ್ಟ್ , ವಿವಾದಕ್ಕೆ ತುಪ್ಪ ಸುರಿದಂತಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ವಿರಾಟ್‌ನೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದ ಅಮೀರ್, ಭಾರತ ಸೂಪರ್‌ಸ್ಟಾರ್ ಅನ್ನು 'ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಮನುಷ್ಯ ಎಂದು ಶ್ಲಾಘಿಸಿದ್ದಾರೆ.

ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ಸೂಪರ್ 4 ರ ಘಟ್ಟದ ಪಂದ್ಯಕ್ಕೂ ಮುನ್ನ ಮಾಡಿರುವ ಈ ಪೋಸ್ಟ್ ಹ್ಯಾಂಡ್‌ಶೇಕ್ ವಿವಾದಕ್ಕೆ ಮತ್ತೊಂದು ಹೊಸ ಅಧ್ಯಯನವನ್ನು ಸೇರಿಸಿದಂತಾಗಿದೆ.

"ಒಂದು ವಿಷಯ ಖಚಿತವಾಗಿದೆ. ವಿರಾಟ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಟಗಾರ ಮತ್ತು ಅತ್ಯುತ್ತಮ ಮನುಷ್ಯ, ಗೌರವ," ಎಂದು ಅಮೀರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ರೈಸ್ತ ಧರ್ಮಕ್ಕೆ Hindu ಉಪಜಾತಿಗಳ ಸೇರ್ಪಡೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ಪತ್ರ!

ನಿರ್ಮಾಪಕರನ್ನು ದೋಚುವುದು ನಾಚಿಕೆಗೇಡು: 'Kalki 2' ಚಿತ್ರದಿಂದ Deepika Padukone ನಿರ್ಗಮಿಸಿದ ಬೆನ್ನಲ್ಲೇ Aamir Khan ಹೇಳಿಕೆ, Video ವೈರಲ್!

$100,000 H-1B ವೀಸಾ ಶುಲ್ಕ ಭಾರತಕ್ಕೆ ಹಿನ್ನಡೆ ಅಲ್ಲವೇ ಅಲ್ಲ: NITI ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳೋದೇನು?

Bigg Boss Kannada 12: ಆರಂಭಕ್ಕೆ ಕ್ಷಣಗಣನೆ, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಂತಿದೆ...

ಗಿರೀಶ್ ಲಿಂಗಣ್ಣ, TNIE ನೌಶಾದ್ ಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ

SCROLL FOR NEXT