ಗಾಯಕಿ ವಸುಂಧಾರ ದಾಸ್‍ರವರು ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ಉದ್ಘಾಟಿಸಿದರು 
ಜಿಲ್ಲಾ ಸುದ್ದಿ

ಬ್ರಿಟನ್ ಮೂಲದ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ವೈಟ್‍ಫೀಲ್ಡ್ ನಲ್ಲಿ ಪ್ರಾರಂಭ

ಯುರೋಪ್‍ನಲ್ಲಿ ಕಾಸ್ಮೆಟಿಕ್ ಮತ್ತು ಸೌಂದರ್ಯ ಚಿಕಿತ್ಸೆಗಳ ಪ್ರಮುಖ ಸೇವಾದಾರ ಆಗಿರುವ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ಇಂದು ವೈಟ್‍ಫೀಲ್ಡ್‍ನಲ್ಲಿ ಸೆಂಟರ್ ಪ್ರಾರಂಭಿಸಿದೆ.

ಬೆಂಗಳೂರು, ಆಗಸ್ಟ್ 20, 2015: ಯುರೋಪ್‍ನಲ್ಲಿ ಕಾಸ್ಮೆಟಿಕ್ ಮತ್ತು ಸೌಂದರ್ಯ ಚಿಕಿತ್ಸೆಗಳ ಪ್ರಮುಖ ಸೇವಾದಾರ ಆಗಿರುವ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ಇಂದು ವೈಟ್‍ಫೀಲ್ಡ್ ನಲ್ಲಿ ಸೆಂಟರ್ ಪ್ರಾರಂಭಿಸಿದೆ. ಭಾರತದಲ್ಲಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಸಕ್ತ ಕೊನೆಯಲ್ಲಿ ಚೆನೈ ಮತ್ತು ಹೈದರಾಬಾದ್‍ನಲ್ಲಿ ಒಂದು ಸೆಂಟರ್ ಸ್ಥಾಪಿಸುವುದರ ಜೊತೆಗೆ ಬೆಂಗಳೂರಿನ ವಿಭಿನ್ನ ನೆಲೆಗಳಲ್ಲಿ 7 ಹೆಚ್ಚು ಕೇಂದ್ರಗಳನ್ನು ತೆರೆಯಲು ಯೋಜಿಸುತ್ತಿದೆ. ಈ ಎಲ್ಲಾ ಕೇಂದ್ರಗಳಲ್ಲಿ ಉನ್ನತ ಶಸ್ತ್ರಚಿಕಿತ್ಸಾ & ನಾನ್ ಶಸ್ತ್ರಚಿಕಿತ್ಸಾ ಒಂದೇ ಸೂರಿನಡಿ ನೀಡಲು ಸೌಲಭ್ಯಗಳನ್ನು ಹೊಂದಿರುತ್ತದೆ. ಜನರ ಜೀವನ ಮತ್ತು ಆಕಾಂಕ್ಷೆಗಳು ಬೆಳೆಯುತ್ತಿದ್ದು ಮುಂದಿನ ಪೀಳಿಗೆಗೆ ತಕ್ಕಂತೆ ಗುಣಮಟ್ಟದ ಸೌಂದರ್ಯವರ್ಧಕ ಚಿಕಿತ್ಸೆಗಳ ಅಗತ್ಯವನ್ನು ಪೂರೈಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ $ 11  ಮಿಲಿಯನ್ (66 ಕೋಟಿ) ಊಡಿಕೆ ಮಾಡಲಿದೆ.

ಶ್ರೀ ನೀರಜ್ ಮಂಗ್ಳಂ, ಸಿಇಒ, ಎನ್‍ಯು ಕಾಸ್ಮೆಟಿಕ್ ಭಾರತÀ ಪ್ರಕಾರ, “ಸೌಂದರ್ಯವರ್ದಕ ಮತ್ತು ಸೌಂದರ್ಯ ಚಿಕಿತ್ಸೆಗಳಿಗೆ ಪೂರೈಸದ ಬೇಡಿಕೆ ಬಗ್ಗೆ ಕಲೆಯಾಕಿದ ಪ್ರತಿಕ್ರಿಯ ಸಹಾಯದಿಂದ, ನಾವು ಈಗಿನ ಕೊಡುಗೆಗಳ ಜೊತೆ ಮತ್ತಷ್ಟು ಬಲಪಡಿಸುವ ಮೂಲಕ ಮಾರುಕಟ್ಟೆ ಭೇದಿಸುವುದಕ್ಕೆ ಅಂದರೆ ನಮ್ಮ ಉತ್ಪನ್ನಗಳ ಸಾಲಿಗೆ ಹೊಸ ಸೇವೆಗಳ ಪುಷ್ಪಗುಚ್ಛ ಸೇರಿಸಲು ಉತ್ಸುಕರಾಗಿದ್ದೇವೆ.” ಇದುವರೆಗೂ ಸೌಂದರ್ಯವರ್ದಕ ಮತ್ತು ಸೌಂದರ್ಯ ಚಿಕಿತ್ಸೆಗಳು ಕೇವಲ ಪ್ರಸಿದ್ದ(ಸೆಲೆಬ್ರಿಟಿ) ಮತ್ತು ಶ್ರೀಮಂತ ವರ್ಗಕ್ಕೆ ಸೀಮಿತವಾಗಿತ್ತು, ಅದರೆ ನಾವು ಭಾರತೀಯ ಎಲ್ಲಾ ಗ್ರಾಹಕರಿಗೂ ತಲುಪಿಸುವುದು ನಮ್ಮ ಗುರಿಯಾಗಿದೆ.

ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್‍ನ 2ನೇ ಸೆಂಟರ್ ಉದ್ಘಾಟಿಸಿದ ಭಾರತದ ಪ್ರಸಿದ್ದ ನಟಿ, ಗಾಯಕಿ, ಸಂಯೋಜಕ ಮತ್ತು ಉದ್ಯಮಿ ವಸುಂಧಾರ ದಾಸ್‍ರವರು ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್‍ನಲ್ಲಿ ನಿರ್ದಿಷ್ಟವಾಗಿ ಸೌಂದರ್ಯವರ್ಧಕ ಚಿಕತ್ಸೆಗಳನ್ನು ನಿರ್ವಹಿಸಲು ಉನ್ನತ ತರಬೇತಿ ಹೊಂದಿದ ವೃತ್ತಿಪರ ವೈದ್ಯಕೀಯ ತಂಡ ನಿರ್ವಹಿಸುತ್ತಿದ್ದು ಎಲ್ಲಾರು ಸೌಂದರ್ಯವರ್ಧಕ ಚಿಕತ್ಸೆಗಳನ್ನು ಪಡೆಯಬಹುದು ಎಂದು ಹೇಳುತ್ತಾರೆ, ಅದ್ದರಿಂದ ನೀವು ಸುಕಕ್ಷಿತ ಕೈಗಳಲ್ಲಿ ಇದ್ದಿರೀ ಎಂದು ಆಶ್ವಾಸನೆ ಮಾಡಬಹುದು.

ಎನ್‍ಯು ಕಾಸ್ಮೆಟಿಕ್ ಕ್ಲಿನಿಕ್ ಬೆಂಗಳೂರಿನ ಕೋರಮಂಗಲ ಮತ್ತು ಮುಂಬೈ ಖಾರ್ (ಪಶ್ಚಿಮ)ನಲ್ಲಿ ತನ್ನ ಸೆಂಟರ್ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ