(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಇಂದು ವಿದ್ಯುತ್ ಪೂರೈಕೆ ವ್ಯತ್ಯಯ

ಪೀಣ್ಯ ಘಟಕದಲ್ಲಿ ತುರ್ತು ದುರಸ್ತಿ ಕಾರ್ಯ ನಡೆಸುವುದರಿಂದ ಗುರುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ...

ಬೆಂಗಳೂರು: ಪೀಣ್ಯ ಘಟಕದಲ್ಲಿ ತುರ್ತು ದುರಸ್ತಿ ಕಾರ್ಯ ನಡೆಸುವುದರಿಂದ ಗುರುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಅಬ್ಬಿಗೆರೆ ವ್ಯಾಪ್ತಿಯ ಹಳೆ ಕೆ.ಜಿ.ಹಳ್ಳಿ, ಕೈವಾರ ಟೆಂಪಲ್ ರೋಡ್, ಶೆಟ್ಟಿಹಳ್ಳಿ ರೋಡ್, ರಾಘವೇಂದ್ರ ಲೇಔಟ್, ಲಕ್ಷಿ ್ಮೀಪುರ, ಸಿಎಸ್‍ಆರ್ ಲೇಔಟ್, ಆರ್ ಕೆಆರ್ ಲೇಔಟ್, ಸಿಂಗಾಪುರ, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ಗ್ರಾಮ, ಸೂರಜ್ ಲೇಔಟ್, ಎಚ್‍ವಿವಿ, ವರದರಾಜು ನಗರ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ವೆಂಕಟೇಶ್ವರ ಲೇಔಟ್, ಕೆಂಪೇಗೌಡ ಲೇಔಟ್, ಕಲಾನಗರ, ಕುವೆಂಪುನಗರ, ಎಂ.ಎಸ್ .ಪಾಳ್ಯ, ಚಿಕ್ಕಬೆಟ್ಟಹಳ್ಳಿ, ಬಾಲಾಜಿ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶ. ಪ್ಲಾಟಿನಂ ಸಿಟಿ ವ್ಯಾಪ್ತಿಯ ಎಂಬಿಎಲ್, ರೈಲ್ವೆ, ದೂರದರ್ಶನ ಕ್ವಾಟ್ರಸ್, 4ನೇ ಬ್ಲಾಕ್, ಎಂಇಎಸ್ ರೋಡ್, ಡ್ರೈವಿಂಗ್ ಟ್ರಕ್ ರೋಡ್, ಬಿಎಫ್ ಡಬ್ಲೂ, ಎಚ್‍ಎಂಟಿ, ಎನ್‍ಟಿಆರ್‍ಒ ಮತ್ತುಸುತ್ತಮುತ್ತಲ ಪ್ರದೇಶಗಳು.

ಸಹಕಾರನಗರದ ಎ ಯಿಂದ ಜಿ ಬ್ಲಾಕ್, ತಿರುಮೇನಹಳ್ಳಿ, ಕೃಷ್ಣ ಡೈಮಂಡ್,ಬ್ಯಾಟರಾಯನಪುರ, ಅಗ್ರಹಾರ ಲೇಔಟ್, ಅಮೃತಹಳ್ಳಿ, ಬಿಬಿ ರೋಡ್, ವಿದ್ಯಾಶಿಲ್ಪ, ಜಕ್ಕೂರು ಲೇಔಟ್, ಕಂಟ್ರಿ ಚಿತ್ರಕೂಟ, ಶೋಭ ಡೆವಲಪರ್ಸ್, ವೆಂಕಟೇಗೌಡ ಲೇಔಟ್, ಸಿಂಧಿ ಸ್ಕೂಲ್, ಚಿರಂಜೀವಿ ಲೇಔಟ್, ಕೆನರಾ ಬ್ಯಾಂಕ್ ಲೇಔಟ್, ವಿರೂಪಾಕ್ಷಪುರ, ಬಸವ ಸಮಿತಿ, ಅಮ್ಕೋ ಲೇಔಟ್, ಶಾಂತಿವನ ತಲಕಾವೇರಿ ಲೇಔಟ್, ಶೋಭ ವಿಂಡ್ ಫಲ್, ಪೂರ್ವಂಕರ, ಎಲ್ ಆ್ಯಂಡ್ ಟಿ, ಕಾಶಿನಗರ, ವರ್ಮ ಲೇಔಟ್, ಶಿವರಾಮ ಕಾರಂತನಗರ, ಬುಲೆಟ್ ಕೃಷ್ಣಪ್ಪ ಲೇಔಟ್, ಎಪಿಸಿ ಲೇಔಟ್, ಲಕೆ ಶೋರ್ ಗಾರ್ಡನ್, ಧನಲಕ್ಷ್ಮೀ ಲೇಔಟ್, ಈಸ್ಟಮ್ ಗಾರ್ಡನ್, ನವ್ಯನಗರ, ಸಂಪಿಗೆಹಳ್ಳಿ, ಚೊಕ್ಕನಹಳ್ಳಿ, ಹೆಗ್ಡೆ ನಗರ, ಕೋಗಿಲು ಲೇಔಟ್, ಕೆಎಸ್‍ಎಸ್ ಕಾಲೇಜು, ಯುಎಸ್‍ಎ ಲೇಔಟ್, ಭುವನೇಶ್ವರಿ ನಗರ, ಆಂಜನೇಯಸ್ವಾಮಿ ಟೆಂಪಲ್, ಯೋಗೇಶ್ ನಗರ, ಕೋಡಿಗೆಹಳ್ಳಿ, ಜವಾಹರ್‍ಲಾಲ್ ಇಂಡಸ್ಟ್ರಿಯಲ್, ಶ್ರೀರಾಂಪುರ, ಟೆಲಿಕಾಂ ಲೇಔಟ್ ಮತ್ತು ಸುತ್ತಮುತ್ತ.

ವಿಆರ್‍ಎಲ್ ಲಿಮಿಟೆಡ್, ಸಂತೋಷ್‍ನಗರ, ರವೀಂದ್ರನಗರ, ಶೆಟ್ಟಿಹಳ್ಳಿ, ಆಫೀಸರ ಮಾಡೆಲ್ ಕಾಲೋನಿ, ಜೆಮಿನಿ ರೋಡ್, ಟಾಟಾ ಟೀ, ಐಟಿಸಿ, ಐಆರ್ ರೋಡ್, ಸಿಬಿ ಹಳ್ಳಿ, ಎಎಂಎಸ್ ಲೇಔಟ್, 1-7 ಬ್ಲಾಕ್, ಎಚ್‍ಎಂಟಿ 1-7, ಇಎಚ್‍ಸಿಎಸ್ ಲೇಔಟ್, ಎನ್‍ಟಿಐ ಲೇಔಟ್, ವೈಷ್ಣವಿ ಲೇಔಟ್, ಆಕಾಶವಾಣಿ ಲೇಔಟ್, ವೈಎನ್‍ಕೆ ಹಳೆ ಟೌನ್, ಚೌಡೇಶ್ವರಿ ಲೇಔಟ್, ಕೊಂಡಪ್ಪ ಲೇಔಟ್, ಗಾಂಧಿನಗರ, ಮಾರುತಿ ನಗರ, ಪ್ರಕೃತಿ ನಗರ, ಹೊಸಬೀದಿ ಹಳೆ ಪೋಸ್ಟ್ ಆಫೀಸ್ ರೋಡ್, ಬೆಸ್ತರ ಬೀದಿ, ಕೋಟೆ ಬೀದಿ, ನೆಹರು ನಗರ, ಡೌನ್ ಬಜಾರ್ ರೋಡ್, ಒಬಿ ಸಂದ್ರ, ಅಲ್ಲಾಳಸಂದ್ರ, ಶಾರದಾನಗರ, ಜನಪ್ರಿಯ, ಅನ್ರಿಯಾ, ಯಲಹಂಕ, ಅತ್ತೂರು ಲೇಔಟ್, ಮುನೇಶ್ವರ ಲೇಔಟ್, ಸ್ವಾಗತ್ ಲೇಔಟ್, ವೀರಸಾಗರ, ದೊಡ್ಡಬೆಟ್ಟಹಳ್ಳಿ ಲೇಔಟ್, ಆದಿತ್ಯನಗರ, ಸಾಯಿನಗರ

ಭಾರತ್‍ನಗರ, ವರದರಾಜನಗರ, ವಿನಾಯಕನಗರ, ಬೆಸ್ಟ್ ಕಾಲೋನಿ, ಪಾಲಹಳ್ಳಿ, ನಾರಾಯಣ ಲೇಔಟ್, ಎಚ್‍ಎಂಟಿ 5ನೇ ಕ್ರಾಸ್, ಸೋಮೇಶ್ವರನಗರ, ನ್ಯಾಯಾಂಗ ಬಡಾವಣೆ, ಸೀನಪ್ಪ ಗಾರ್ಡನ್, ನಿತ್ತೆ ಕಾಲೇಜು, ಬಿಎಸ್‍ಎಫ್, ಐಎಎಫ್, ರ್ಯಾನ್ ಇಂಟರ್ ನ್ಯಾಷಿನಲ್ ಕಾಲೇಜು, ಪಿಡಿಎಂಎಸ್ ಕೆನಡಿಯನ್ ಸ್ಕೂಲ್, ಕಟ್ಟೆಗೇನಹಳ್ಳಿ, ಪಾಲನಹಳ್ಳಿ, ದ್ವಾರಕನಗರ, ಎನ್‍ಸಿಬಿಎಸ್, ಜಿಕೆವಿಕೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್: SIR ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

5ನೇ T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 30 ರನ್ ಗಳ ರೋಚಕ ಜಯ; 3-1 ಸರಣಿ ಗೆಲುವು

Load shedding In bangalore: ಡಿ.20 ರಂದು ನಗರದ ಈ ಏರಿಯಾಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿದ್ಯುತ್ ಕಡಿತ

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

1,000 ಕೋಟಿ ಬೆಟ್ಟಿಂಗ್ ಆ್ಯಪ್ ತನಿಖೆ: ಯುವರಾಜ್ ಸಿಂಗ್, ಉತ್ತಪ್ಪ, ಮಿಮಿ ಚಕ್ರವರ್ತಿ, ಸೋನು ಸೂದ್ ಆಸ್ತಿ ಮುಟ್ಟುಗೋಲು!

SCROLL FOR NEXT