ಸಂಗ್ರಹ ಚಿತ್ರ 
ಜಿಲ್ಲಾ ಸುದ್ದಿ

ಅನಾರೋಗ್ಯಪೀಡಿತ ಆನೆಗಳ ಸವಾರಿ ಬೇಡ

ಅನಾರೋಗ್ಯಪೀಡಿತ ಆನೆಗಳ ಮೇಲೆ ಅರಮನೆ ಆವರಣದಲ್ಲಿ ಸವಾರಿ ಮಾಡಿಸಬಾರದು ಎಂದು ಅರಣ್ಯಸಂರಕ್ಷಣಾಧಿಕಾರಿ...

ಮೈಸೂರು: ಅನಾರೋಗ್ಯಪೀಡಿತ ಆನೆಗಳ ಮೇಲೆ ಅರಮನೆ ಆವರಣದಲ್ಲಿ ಸವಾರಿ ಮಾಡಿಸಬಾರದು ಎಂದು ಅರಣ್ಯಸಂರಕ್ಷಣಾಧಿಕಾರಿ ಡಾ.ವಿ. ಕರಿಕಾಳನ್ ಅವರು ಮೈಸೂರು ರಾಜವಂಶಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ರಾಜಮನೆತನದವರು ಅರಮನೆ ಆವರಣದಲ್ಲಿ ಆರು ಆನೆಗಳನ್ನು ಸಾಕಿದ್ದಾರೆ. ಅವುಗಳಲ್ಲಿ ಎರಡು ಅನಾರೋಗ್ಯ ಪೀಡಿತವಾಗಿದೆ. ಗಾಯಗಳಿಂದ ಬಳಲುತ್ತಿರುವ ಆ ಆನೆಗಳ ಮೇಲೆ ಪ್ರವಾಸಿಗರ ಸವಾರಿ ಬೇಡ ಎಂದು ನೋಟಿಸ್‍ನಲ್ಲಿ ಸಲಹೆ ಮಾಡಿದ್ದಾರೆ.

ಅದರಂತೆ, ಆ ಎರಡು ಆನೆಗಳ ಮೇಲೆ ಸವಾರಿ ಮಾಡಿಸುವುದಿಲ್ಲ ಎಂದು ಅರಮನೆಯ ಮೂಲಗಳು ತಿಳಿಸಿವೆ. ರಾಜಮನೆತನದವರು ನಿಗದಿತ ಶುಲ್ಕ ವಸೂಲಿ ಮಾಡುವ ಮೂಲಕ ಪ್ರವಾಸಿಗರಿಗೆ ಖಾಸಗಿ ಮ್ಯೂಸಿಯಂ ವೀಕ್ಷಣೆಯ ಜತೆಗೆ ಆನೆ ಮತ್ತು ಒಂಟೆ ಸವಾರಿ ಮಾಡಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!