ವಂಚನೆ 
ಜಿಲ್ಲಾ ಸುದ್ದಿ

ನಿರ್ಮಾಪಕಿಗೆ ವಂಚನೆ ಆರೋಪ

'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ...

ಬೆಂಗಳೂರು: 'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ ವಿಚಾರದಲ್ಲಿ ವಂಚಿಸಿದ್ದಾರೆ ಎಂದು ಪುಷ್ಪಾ ಪರ ವಕೀಲೆ ರಶ್ಮಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರದ ಸ್ಯಾಟ್‍ಲೈಟ್ ಹಕ್ಕಿಗಾಗಿ ಶರತ್ ಎಂಟರ್‍ಪ್ರೈಸಸ್‍ನ ಕವಿತಾ ರಾವ್ 2008ರ ಮಾರ್ಚ್ 18ರಂದು ರು.75ಲಕ್ಷಗಳಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿ ಕೊಂಡಿದ್ದರು. ಆದರೆ, ಇದುವರೆಗೆ ಕೇವಲ ರು.6ಲಕ್ಷ ಮಾತ್ರ ನೀಡಿದ್ದಾರೆ .

ಕವಿತಾ ರಾವ್ ಅವರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಜಯಸಿಂಹ ಮುಸುರಿಯವರು ಪುಷ್ಪಾ ಅವರಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿಕೊಂಡು ಖಾಲಿ ಕಾಗದಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್