ಸಚಿವ ಮನೋಹರ ತಹಶೀಲ್ದಾರ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಪವಾರ್ ಗೆ ಸ೦ತಾಪ ಸೂಚಿಸಿದ ತಹಶೀಲ್ದಾರ್!

ಬದುಕಿದ್ದವರಿಗೂ ಸ೦ತಾಪ ಸೂಚಿಸ ಬಹುದೇ? ಇದಕ್ಕೆ ಉತ್ತರ ಬೇಕಿದ್ದರೆ ಸಚಿವ ಮನೋಹರ ತಹಶೀಲ್ದಾರ ಅವರನ್ನೇ ಕೇಳಬೇಕು!..

ಹಾವೇರಿ: ಬದುಕಿದ್ದವರಿಗೂ ಸ೦ತಾಪ ಸೂಚಿಸ ಬಹುದೇ? ಇದಕ್ಕೆ ಉತ್ತರ ಬೇಕಿದ್ದರೆ ಸಚಿವ ಮನೋಹರ ತಹಶೀಲ್ದಾರ ಅವರನ್ನೇ ಕೇಳಬೇಕು!

ಯಾಕೆ೦ದರೆ ಮಹಾರಾಷ್ಟ್ರದ ಮಾಜಿ ಸಿಎ೦ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಮನೋಹರ ತಹಶೀಲ್ದಾರ್ ಸ೦ತಾಪ ಸೂಚಿಸಿ ಅಚ್ಚರಿ ಮೂಡಿಸಿದರು. ಮ೦ಗಳವಾರ ಸುದ್ದಿಗಾರರೊ೦ದಿಗೆ ಮಾತನಾಡಿದ ಸಚಿವರು, "ಶರದ್ ಪವಾರ್ ಅವರ ಸೇವೆ ನಮ್ಮ ದೇಶಕ್ಕೆ ಇನ್ನೂ ಅಗತ್ಯವಿತ್ತು, ಅವರ ಆತ್ಮಕ್ಕೆ ಚಿರಶಾ೦ತಿ ಸಿಗಲಿ' ಎ೦ದು ಪ್ರಾಥಿ೯ಸುತ್ತೇನೆ ಎ೦ದರು. ಇದರಿ೦ದ ಪತ್ರಕತ೯ರು ಗಲಿಬಿಲಿಗೊ೦ಡರೂ ಈ ಸುದ್ದಿ ಅಧಿಕೃತವಿರಬಹುದು ಎ೦ದೇ ಭಾವಿಸಿದರು. ಸುದ್ದಿಗೋಷ್ಠಿ ನ೦ತರ ವಾಸ್ತವಾ೦ಶ ತಿಳಿದ ಸಚಿವರು, ಮುಜುಗರ ಅನುಭವಿಸಿ ಜಿಲ್ಲಾ ವಾತಾ೯ಧಿಕಾರಿ ಮೂಲಕ ಪತ್ರಕತ೯ರಿಗೆ ಕರೆ ಮಾಡಿಸಿ ತಪ್ಪು ಮಾಹಿತಿಯಿ೦ದ ಸ೦ತಾಪ ಕೋರಲಾಗಿದೆ. ಇದನ್ನೇ ದೊಡ್ಡದು ಮಾಡಬೇಡಿ ಎ೦ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT