ಬೆಂಗಳೂರು ಗ್ರಾಮಾಂತರ

ಹಲವೆಡೆ ವಿದ್ಯುತ್ ವ್ಯತ್ಯಯ


ರಾಮನಗರ: ತುರ್ತು ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ರಾಮನಗರ ಹಾಗೂ ಬಿಡದಿಯ 220-66-11 ಕೆವಿ ವ್ಯಾಪ್ತಿಯ ಪ್ರದೇಶಗಳಲ್ಲಿ ಜು.13ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂನ ರಾಮನಗರ ವಿಭಾಗದ ಎಇಇ ತಿಳಿಸಿದ್ದಾರೆ.   ಬಿಡದಿ ವಿತರಣಾ ಕೇಂದ್ರದ ಬಿಡದಿ ಕೈಗಾರಿಕಾ ಪ್ರದೇಶ, ಅಬ್ಬನಕುಪ್ಪೆ, ಬೈರಮಂಗಲ ಇಟ್ಟುಮಡು, ಹುಚ್ಚಮ್ಮನದೊಡ್ಡಿ, ಬನ್ನಿಕುಪ್ಪೆ, ಗಾಣಕಲ್ಲು, ರಾಮನಗರ ವಿತರಣಾ ಕೇಂದ್ರದ ಹುಣಸನಹಳ್ಳಿ, ತುಂಬೇನಹಳ್ಳಿ, ಅಚ್ಚಲು, ವಡೇರಹಳ್ಳಿ, ಅರ್ಚಕರಹಳ್ಳಿ, ರಾಮನಗರ ಟೌನ್, ಕೆಂಪನಹಳ್ಳಿ ವಿತರಣಾ ಕೇಂದ್ರದ ಹೆಗ್ಗಡಗೆರೆ, ಮಾಯಗಾನಹಳ್ಳಿ, ಕೆಂಪನಹಳ್ಳಿ, ಕಲ್ಲುಗೋಪಹಳ್ಳಿ, ಕೆಂಚನಕುಪ್ಪೆ, ಮೆಳೆಹಳ್ಳಿ ವಿತರಣಾ ಕೇಂದ್ರದ ಮೆಳೆಹಳ್ಳಿ, ಮನಮಾನಹಳ್ಳಿ, ತಿಮ್ಮಸಂದ್ರ, ಜಾಲಮಂಗಲ ವಿತರಣಾ ಕೇಂದ್ರದ ಜಾಲಮಂಗಲ, ಅಕ್ಕೂರು, ಹೊಂಬೇಗೌಡನದೊಡ್‌ಡಿ, ಕೂಟಗಲ್ಲು ವಿತರಣಾ ಕೇಂದ್ರದ ಕೂಟಗಲ್ಲು, ಹುಣಸೇದೊಡ್‌ಡಿ, ಹೊಸೂರು, ಶ್ಯಾನುಭೋಗನಹಳ್ಳಿ, ಚಿಕ್ಕಗಂಗವಾಡಿ, ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ