ಬೆಂಗಳೂರು ನಗರ

ಗಿಟ್ಸ್ ಉತ್ಪನ್ನ ಬಿಡುಗಡೆ

ಬೆಂಗಳೂರು: ರಕ್ಷಾ ಬಂಧನವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಗಿಟ್ಸ್ ನೂತನ ಇನ್ಸ್‌ಟಂಟ್ ಗುಲಾಬ್ ಜಾಮೂನ್, ಜಿಲೇಬಿ, ರಾಬ್ಡೀ ಹಾಗೂ ಬಾಂಬೆ ಹಲ್ವಾ ಮಿಕ್ಸ್‌ಗಳನ್ನು ಪರಿಚಯಿಸಿದೆ. ಗುಲಾಬ್ ಜಾಮೂನ್, ಫಿರಣಿ, ವೆರ್ಮಿಣಸೆಲ್ ಖೀರ್, ರೈಸ್ ಖೀರ್ ಹಾಗೂ ಬಾಂಬೆ ಹಲ್ವಾಗಳ ಪ್ಯಾಕ್‌ನ್ನು ಶೇ.25ರಷ್ಟು ಹೆಚ್ಚುವರಿ ಮಿಕ್ಸರ್ ಉಚಿತವಾಗಿ ನೀಡುತ್ತಿದೆ. ರಕ್ಷಾ ಬಂಧನದಲ್ಲಿ ಎಲ್ಲ ಸೋದರಿಯರು ತಮ್ಮ ಸೋದರನಿಗೆ ಉತ್ತಮ ಸಿಹಿ ತಿನಿಸನ್ನು ನೀಡುವ ಆಲೋಚನೆಯಲ್ಲಿರುತ್ತಾರೆ. ಇದಕ್ಕಾಗಿ ಗಿಟ್ಸ್ ಗುಲಾಬ್ ಜಾಮೂನ್‌ಗಿಂತಲೂ ಬೇರೊಂದು ಪರಿಹಾರವಿಲ್ಲ. ಏಕೆಂದರೆ, ಇನ್ಸ್‌ಟಂಟ್ ಮಿಕ್ಸ್ ಬಳಸಿ ಸರಳ ವಿಧಾನದ ಮೂಲಕ ಸಿಹಿ ಖಾದ್ಯವನ್ನು ಸಿದ್ಧ ಪಡಿಸಬಹುದು. ಗುಲಾಬ್ ಜಾಮೂನ್ 200ಗ್ರಾಂ-69, ಜಿಲೇಬಿ ಮೇಕರ್ 135 ಗ್ರಾಂ 35, ರಾಬ್ಡೀ 100ಗ್ರಾಂ -60, ಬಾಂಬೆ ಹಲ್ವಾ 80ಗ್ರಾಂ-40.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ