ಚಿಕ್ಕೋಡಿ: ವಿವಿಧ ಕಾರಣಗಳಿಂದ ಖಾಲಿಂಾಗಿರುವ ಅಂಗನವಾಡಿ ಕಾಂರ್ುಕರ್ತೆಂುರು ಮತ್ತು ಸಹಾಂುಕಿಂುರ ಹುದ್ದೆ ಆಂ್ಕುಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 3ಅಂಗನವಾಡಿ ಕಾಂರ್ುಕರ್ತೆಂುರ ಹುದ್ದೆಗೆ 18 ರಿಂದ44 ವರ್ಷದೊಳಗೆ ಮತ್ತು ಎಸ್ಎಸ್ಎಲ್ಸಿ ಪಾಸಾದ ಮಹಿಳೆಂುರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 10 ಅಂಗನವಾಡಿ ಸಹಾಂುಕಿಂುರ ಹುದ್ದೆ ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏ. 3 ಕೊನೆ ದಿನ.