ಬೆಳಗಾವಿ: ಬಿಸಿಲ ಬೇಗೆಯಿಂದ ಬಸವಳಿದ್ದಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಒಂದೂವರೆ ಗಂಟೆ ಕಾಲ ಸಾಧಾರಣ ಮಳೆ ಸುರಿದು ಇಳೆಗೆ ತಂಪೆರೆಯಿತು. ಅಕಾಲಿಕ ಮಳೆಯಿಂದಾಗಿ ರಸ್ತೆಂು ಇಕ್ಕೆಲಗಳಲ್ಲಿ ನೀರು ಹರಿದು ಬಂದಿದ್ದರಿಂದ ರಸ್ತೆಂು ಬದಿಂು ವ್ಯಾಪಾರಿಗೆ ಕೊಂಚ ಕಿರಿಕಿಯಾಯಿತು. ಶಾಲೆ ಬಿಡುವ ವೇಳೆಯೇ ಮಳೆ ಸುರಿದಿದ್ದರಿಂದ ಶಾಲೆ ಮಕ್ಕಳು ನೆನೆಂುತ್ತ ಮನೆ ಕಡೆಗೆ ಹೊರಟ ದೃಶ್ಯ ಸಾಮಾನ್ಯವಾಗಿತ್ತು.