ಬೆಳಗಾವಿ

ಶಿವರಾತ್ರಿ ಕಾರ್ಯಕ್ರಮ

ರಾಂುಬಾಗ:  ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳಸುವುದರೊಂದಿಗೆ ಸೃಜನಶೀಲತೆ ಬೆಳೆಸುವ ಕಾಂರ್ುಕ್ರಮವನ್ನು ಮಾಡುವುದು ತಮ್ಮೆಲ್ಲರ ಕರ್ತವ್ಯ ಎಂದು ಹುಕ್ಕೇರಿಂು ಶಿವಾಚಾಂರ್ು ಮಹಾಸ್ವಾಮೀಜಿ ಹೇಳಿದರು.   ಅವರು ಈಚೆಗೆ ರಾಂುಬಾಗ ತಾಲೂಕಿನ ಹಾರೂಗೇರಿ ಕ್ರಾಸಿನ ಕಲ್ಲೊಳಿಕರ ಅವರ ತೋಟದ ಮನೆಂುಲ್ಲಿ ನಡೆದ ಶಿವರಾತ್ರಿ ಪ್ರಂುಕ್ತ ಕಾಂರ್ುಕ್ರಮದಲ್ಲಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಹಾರೂಗೇರಿ ಗ್ರಾಮದ ಂುವ ಬರಹಗಾರ ಸುನೀಲ ಮಲ್ಲಪ್ಪ ಕಬ್ಬೂರ ಅವರ ಕವನ ಸಂಕಲನ ಚಿಣ್ಣರ ಗಾನವನ್ನು ಜಿಡಗಾ ಮಠದ ಬಸವರಾಜೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಹಿಡಕಲ್ ಗ್ರಾಮದ ಕಂಕಣವಾಡಿ ತೋಟದ ಸರ್ಕಾರಿ ಕಿರಿಂು ಪ್ರಾಥಮಿಕ ಶಾಲೆಂು ಪ್ರಧಾನಗುರು ಬಿ.ಎಲ್. ಘಂಟಿ ಕೃತಿ ಪರಿಚಯಿಸಿದರು.  ಕಾಂರ್ುಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಾ ಕಲ್ಲೊಳಿಕರ, ರಾಂುಬಾಗ ಶಾಸಕ ಡಿ.ಎಂ. ಐಹೋಳೆ, ಂುವ ಧುರೀಣ ಮಹೇಶ ತಮ್ಮಣ್ಣವರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ರವೀಂದ್ರ ಕಬ್ಬೂರ ನಿರೂಪಿಸಿ, ವಂದಿಸಿದರು.
ಬೃಹತ್ ಧ್ಯಾನ ಶಿಬಿರ
ಕಾಗವಾಡ:  ಐನಾಪೂರ ಗ್ರಾಮದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ಮಾ. 26ರಂದು ಸಂಜೆ 6 ಗಂಟೆಯಿಂದ 7ರವರೆಗೆ ಬೃಹತ್ ಧ್ಯಾನ ಶಿಬಿರ ನಡೆಯಲಿದೆ. ಪ.ಪೂ. ರಾಷ್ಟ್ರಸಂತ ಂುವಾಚಾಂರ್ು 108 ಶ್ರೀ ಗುಣಧರನಂದಿ ಮುನಿಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ. ಶಿಬಿರದಲ್ಲಿ ರಕ್ತದೊತ್ತಡ, ಹೃದಂು ರೋಗ, ಸಕ್ಕರೆ, ಮಾನಸಿಕ ಕಾಯಿಲೆ ಹಾಗೂ ವಿದ್ಯಾರ್ಥಿಗಳಿಗೆ ಶಾರೀರಿಕ-ಮಾನಸಿಕ ನೆಮ್ಮದಿ ಉಂಟಾಗಲು 1 ಗಂಟೆಗಳ ಕಾಲ ವಿಶೇಷ ಧ್ಯಾನ ನಡೆಂುಲಿದೆ.
ಬಾಲಕಿ ನಾಪತ್ತೆ
ಮೂಡಲಗಿ:  ಂಾದವಾಡ ಗ್ರಾಮದ ರೇಖಾ ಸುರೇಶ ಮೇತ್ರಿ (17) ಎಂಬ ಬಾಲಕಿ ಇದೆ ಮಾರ್ಚ್ 15 ರಂದು ಮನೆಯಿಂದ ಹೋದವಳು ಕಾಣೆಂಾಗಿದ್ದಾಳೆ ಎಂದು ಕಾಣೆಂಾದ ಬಾಲಕಿಂು ಅಜ್ಜಿ ಲಕ್ಕವ್ವ ಂುಶವಂತ ಮೆಟಗುಡ್ ಮಾರ್ಚ್ 21 ರಂದು ಕುಲಗೋಡ ಪೊಲೀಸ್ ಠಾಣೆಂುಲ್ಲಿ ದೂರು ನೀಡಿದ್ದಾಳೆ. ಕಾಣೆಂಾದ ಬಾಲಕಿಯ ಎತ್ತರ 5 ಫೂಟ್, VæàÞ¦ƒVæM®Úâ ಮೈಬಣ್ಣ, ದುಂಡು ಮುಖ, ಕಪ್ಪು ಕುದಲು, ಉದ್ದ ಮೂಗು, ಮೈಮೇಲೆ ತಿಳಿ ಗುಲಾಬಿ ಬಣ್ಣದ ಗೌನ, ಕಾಲಲ್ಲಿ ಚಾಳ, ಸಣ್ಣ ಮೂಗುತಿ, PÉMáÚßÆÇ…¶MVÛÁÚ¥Ú ರಿಂಗ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಈಕೆಯ ಸುಳಿವು ಸಿಕ್ಕಲ್ಲಿ ಕುಲಗೋಡ ಪೊಲೀಸ್ ಠಾಣೆ ದೂ. 08334-222233 ಅಥವಾ ಬೆಳಗಾವಿ ಕಂಟ್ರೋಲ್ ರೂಂ 0831-2405231 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!