ಬೆಳಗಾವಿ

'ಕ್ರೀಡೆಯಿಂದ ಸೌಹಾರ್ದತೆ ವೃದ್ಧಿ'

ಅಥಣಿ: ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಸೌಹಾರ್ದತೆ ಬೆಳೆಂುತ್ತದೆ ಎಂದು ಜಿಪಂ ಸದಸ್ಯ ಬಸವರಾಜ ಬುಟಾಳಿ ಹೇಳಿದರು.
ಅವರು ಇಲ್ಲಿಂು ಶ್ರೀ ಮುರುಘೇಂದ್ರ ಶಿಮಂೋಗಿಗಳವರ 93ನೇ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜೋಡು ಎತ್ತಿನ ಗಾಡಿ, ಜೋಡು ಕುದುರೆ, ಸೈಕಲ್, ಓಟದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಇದ್ದು, ಇಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ ಅವರಿಗೆ ಎಲ್ಲ ರೀತಿಂು ಸಹಾಂು ಸಹಕಾರ ಸಲ್ಲಿಸಿದಾಗ ದೇಶಕ್ಕೆ ಕೀರ್ತಿ ತರುವಂತಹ ಕ್ರೀಡಾ ಪಟುಗಳಾಗಿ ಬೆಳೆಂುತ್ತಾರೆ ಎಂದು ಸಲಹೆ ನೀಡಿದರು.
ಜೋಡಿತ್ತಿನ ಸ್ಪರ್ಧೆ: ಅಬ್ಬಿಹಾಳದ ಶಿವಣ್ಣ ಮಾನೆ (ಪ್ರ), ಸುರೇಶ ಬಡಿಗೇರ (ದ್ವಿ), ಭರತ ಬಡಿಗೇರ (ತೃ). ಕ್ರಮವಾಗಿ ರು. 20 ಸಾವಿರ, ರು. 15 ಸಾವಿರ ರು. 10 ಸಾವಿರ ನಗದು ಬಹುಮಾನ ಪಡೆದರು.
ಜೋಡು ಕುದುರೆ ಸ್ಪರ್ಧೆ: ರಾಜಕುಮಾರ ಗುಜರ, ಮಹಾದೇವ ಮಾನೆ, ಭುತಾಳ ಸಿದ್ಧ ಪೂಜಾರಿ ಪ್ರಥಮ, ದ್ವಿತೀಂು, ತೃತೀಂು ಸ್ಥಾನ ಪಡೆದರು. ಸೈಕಲ್ ಸ್ಪರ್ಧೆಂುಲ್ಲಿ ದಿಲೀಪ ಮಾನೆ, ರಾಮು ಜಾಧವ, ಅರ್ಜುನ ಪಾಟೀಲ. ಓಟದ ಸ್ಪರ್ಧೆಂುಲ್ಲಿ ವಿಠಲ ಧನದಮನಿ, ಬಾಬು ನಾಂುಕ, ಸಂಭಾಜಿ ನಾಂುಕ ಕ್ರಮವಾಗಿ ಪ್ರಥಮ, ದ್ವಿತೀಂು, ತೃತೀಂು ಸ್ಥಾನ ಪಡೆದರು. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಹಾಗೂ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಸದಾಶಿವ ಬುಟಾಳಿ, ಕೇದಾರಪ್ಪ ತೇರದಾಳ, ಮಲ್ಲಿಕಾರ್ಜುನ ಹಳ್ಳದಮಳ, ರಾಜು ಹಳ್ಳದಮಳ, ಬಾಬು ಬಕಾರಿ, ಬಾಳೇಶ ಬಕಾರಿ, ಮಹಾದೇವ ತೇರದಾಳ, ಶಿವಪಾದ ಬಕಾರಿ, ಅಪ್ಪಾಸಾಬ ಬಕಾರಿ, ಸಹದೇವ ಅಪರಾಜ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!