ಬೆಳಗಾವಿ

ವಿದ್ಯುತ್ ಸಮಸ್ಯೆ ನಿವಾರಣೆ ಭರವಸೆ

ಬೆಳಗಾವಿ: ನಗರದ ಹೆಸ್ಕಾಂ ವಿದ್ಯುತ್ ನಿಗಮದ ಉಪ ವಿಭಾಗ ಮೂರರ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಕುಂದು ಕೊರತೆಗಳ ಸಮಾಲೋಚನಾ ಸಭೆಯು ಬುಧವಾರ ನಡೆಯಿತು.
ಈ ಸಭೆಯಲ್ಲಿ ಮೂರನೇ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ನೂರಾರು ಗ್ರಾಹಕರು ಉಪಸ್ಥಿತರಿದ್ದು ವಿದ್ಯುತ್ ಪೂರೈಕೆಯಲ್ಲಿ ಈ ವಿಭಾಗದಲ್ಲಿರುವ ಕುಂದು ಕೊರತೆ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಗ್ರಾಹಕರು ಸಮಸ್ಯೆಗಳನ್ನು ಆಲಿಸಿದ ಹೆಸ್ಕಾಂ ಅಧಿಕಾರಿಗಳು ತೊಂದರೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ ಅಧಿಕಾರಿಗಳಾದ ಎ.ಎಂ ಶಿಂಧೆ, ಎ.ಪಿ ಪಾಟೀಲ್, ಸುಧೀರ್ ಗುಣಗಿ, ವಿಲಾಸ್ ಪಿ, ಬಿ.ಎಫ್. ಬನ್ನ್ನೂರ ಇದ್ದರು.


ಉಚಿತ ಹೃದಂುರೋಗ ತಪಾಸಣೆ ಶಿಬಿರ

ಸವದತ್ತಿ: ಇಲ್ಲಿಯ ಜೈಂಟ್ ಗ್ರೂಪ್, ಐ.ಎಂ.ಎ ಹಾಗೂ ಎಸ್.ಡಿ.ಎಂ. ನಾರಾ ಂುಣ ಹಾರ್ಟ್ ಸೆಂಟರನ ಸಂಂುಕ್ತ ಆಶ್ರಂುದಲ್ಲಿ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಂುಲ್ಲಿ ತಜ್ಞ ವೈದ್ಯರಿಂದ ಏ.26ರಂದು ಉಚಿತ ಹೃದಂು ರೋಗ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ನಡೆಂುಲಿರುವ ಶಿಬಿರದಲ್ಲಿ ತಜ್ಞ ವೈದ್ಯರಿಂದ ಹೃದಯ ಆರೋಗ್ಯ ರಕ್ಷಣೆಂು ಬಗ್ಗೆ ಉಪಂುಕ್ತ ಮಾಹಿತಿ ನೀಡಲಾಗುತ್ತದೆ. ಈ ಶಿಬಿರದಲ್ಲಿ ಬಿಪಿ, ಇಸಿಜಿ, ಇಕೋ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಸಾರ್ವಜನಿಕರು ಬರುವಾಗ ತಮ್ಮ ಮೋದಲಿನ ರಿಪೋರ್ಟ್‌ಗಳು, ಬಿಪಿಎಲ್, ಸಂಜೀವಿನಿ ಇನ್ನಿತರೆ ಂಾವುದೇ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಹಾಜರಾಗಬೇಕೆಂದು ನಾಗರಾಜ ಪದಕಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!