ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಎಸ್ಸಾರ್ ಬ್ಯಾಜ್ ಪತ್ತೆ: ಕಾರ್ ವಶ

Vishwanath S
Updated On : 10 Apr 2013, 11:34 am

ಬಳ್ಳಾರಿ: ಬೆಂಗಳೂರಿನಿಂದ ಬಳ್ಳಾರಿಗೆ ಬಿಎಸ್ಸಾರ್ ಬ್ಯಾಜ್‌ಗಳನ್ನು ಕಾರಿನಲ್ಲಿ ತರುತ್ತಿದ್ದಾಗ ಪಿ.ಡಿ.ಹಳ್ಳಿ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಪರಿಶೀಲಿಸಿ, 2 ಬಾಕ್ಸ್ ಬ್ಯಾಜ್, ಕಾರನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಮಂಗಳವಾರ ತಡರಾತ್ರಿ ಗುಂತಕಲ್ ಕ್ರಾಸ್‌ನ ಚೆಕ್‌ಪೋಸ್ಟ್‌ನಲ್ಲಿ ಪಿ.ಡಿ. ಹಳ್ಳಿ ಠಾಣೆ ಸಿಬ್ಬಂದಿ ಪರಿಶೀಲಿಸುತ್ತಿದ್ದಾಗ ಬೆಂಗಳೂರಿನಿಂದ ಬಂದ ಇಂಡಿಕಾ ಕಾರಿನಲ್ಲಿ ಬಿಎಸ್ಸಾರ್ ಸಿಂಬಲ್‌ವುಳ್ಳ ಬ್ಯಾಜ್‌ಗಳನ್ನು ಪತ್ತೆಹಚ್ಚಿ, ಬ್ಯಾಜ್, ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ವೈ. ಮೋಹನ್, ಸುಧಾಕರ್‌ರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಪಿ.ಡಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement