ಕ್ರೀಡೆ: ತಾಲೂಕು ಮಟ್ಟಕ್ಕೆ ಆಯ್ಕೆ
ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಸಾಧನಾ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಸ್- ಉದಯಕುಮಾರ್ (ಪ್ರಥಮ), ಎ. ಗಣೇಶ್, ಎ. ಶಾಂತಾ, ಜಿ. ಭೂಮಿಕಾ, ವಿ. ಸುಷ್ಮಾ (ದ್ವಿತೀಯ), 100 ಮೀ. ಓಟ- ಸಿ.ಬಿ. ಮಲ್ಲೇಶ್ ತೇಜಸ್ವಿನಿ (ಪ್ರಥಮ), 200 ಮೀ. ಓಟ- ಶ್ರಿಕಾಂತ್ (ದ್ವಿತೀಯ), 400 ಮೀ. ಓಟ- ಚಂದ್ರಶೇಖರ್, ತೇಜಸ್ವಿನಿ (ಪ್ರಥಮ), 400 ಮೀ. ಓಟ- ತೇಜಸ್ವಿನಿ (ದ್ವಿತೀಯ), ಭಾವನಾ (ತೃತೀಯ), 600 ಮೀ. ಓಟ- ಸಹನಾ (ದ್ವಿತೀಯ), ಶಾಟ್ಪುಟ್- ಪ್ರಕಾಶ್ (ತೃತೀಯ) ಸ್ಥಾನ ಪಡೆದಿದ್ದಾರೆ.
4100 ಮೀ. ರಿಲೇ- ಎಚ್.ಪಿ. ಶ್ರೀಕಾಂತ್, ಎಂ. ವಿನಾಯಕ್, ಸಿ.ಬಿ. ಮಲ್ಲೇಶ್, ಚಂದ್ರಯ್ಯ (ಪ್ರಥಮ), ಅನನ್ಯ, ಸಮಿತಾ, ಸಹನಾ, ತೇಜಸ್ವಿನಿ (ಪ್ರಥಮ), ಥ್ರೋ ಬಾಲ್- ಪ್ರದೀಪ್, ಲಿಂಗರಾಜ್, ಭರತ್, ಕೃಷ್ಣ, ವಿನಾಯಕ, ಪ್ರವೀಣ್, ಮಲ್ಲೇಶ್, ಶ್ರಿಕಾಂತ್, ಬಸವನಗೌಡ (ಪ್ರಥಮ), ಷಟಲ್ ಬ್ಯಾಡ್ಮಿಂಟನ್- ಸಹನಾ, ದಾನೇಶ್ವರಿ, ತೇಜಸ್ವಿನಿ (ದ್ವಿತೀಯ), ವಾಲಿಬಾಲ್- ಪ್ರದೀಪ್, ವಿನಾಯಕ, ರಾಮನಗೌಡ, ಮಲ್ಲಿಕಾರ್ಜುನ, ಪ್ರಶಾಂತ, ಮಲ್ಲೇಶ, ವರುಣ್, ಕಾರ್ತಿಕ್, ಶ್ರೀಕಾಂತ್ ದ್ವಿತೀಯ ಸ್ಥಾನ ಗಳಿಸ್ದಿದಾರೆ. ವಿದ್ಯಾರ್ಥಿಗಳನ್ನು ಸಾಧನಾ ಶಾಲೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಅಭಿನಂದಿಸಿದೆ.