ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬ್ರಾಹ್ಮಣ ಮಹಾಸಭಾಘಟಕಕ್ಕೆ ಶ್ರೀಪ್ರಕಾಶ್ ನೇಮಕ

Mainashree
Updated On : 19 Dec 2013, 10:45 am

ಹೂವಿನಹಡಗಲಿ: ಪಟ್ಟಣದ ಮೂರು ದೇವರ ದೇವಸ್ಥಾನದಲ್ಲಿ ಬ್ರಾಹ್ಮಣ ಮಹಾಸಭಾದ ತಾಲೂಕು ಘಟಕದ ಗೌರವಾಧ್ಯಕ್ಷ ಜೆ. ವಸಂತ ಭಟ್ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದೆ.
ತಾಲೂಕಾಧ್ಯಕ್ಷರಾಗಿ  ನ್ಯಾಯವಾದಿ ಎಸ್. ಶ್ರೀಪ್ರಕಾಶ್‌ರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಶ್ರೀಧರಮೂರ್ತಿ ಗೋಸಾವಿ, ಕಾರ್ಯದರ್ಶಿ ಡಿ.ಸಿ. ಜೋಷಿ, ಜಂಟಿ ಖಜಾಂಚಿ ವೆಂಕಟೇಶ್ ಚಿಮ್ಮಲಗಿ, ಎಸ್.ಎನ್. ಹರೀಶ್, ಎಸ್. ಅಶ್ವಥನಾರಾಯಣ ಪತ್ರಿಕಾ ವಕ್ತಾರರನ್ನಾಗಿ ನೇಮಿಸಲಾಯಿತು. ಡಾ. ಬಿ.ಟಿ. ಫಣಿರಾಜ್, ಹನುಮೇಶ ಜೋಷಿ, ಗುಡ್ಡಾಭಟ್ ಹೊಳಲು, ಸಂತೋಷರಾವ್ ಹೊಳಲು, ಪ್ರಮೋದಭಟ್ ಮೈಲಾರ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement