ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಂದ್ಯಾಳ: ಮಹಾದೇವತಾತ ರಥೋತ್ಸವ

Mainashree
Updated On : 20 Dec 2013, 10:46 am

ಬಳ್ಳಾರಿ: ತಾಲೂಕಿನ ಹಂದ್ಯಾಳ ಗ್ರಾಮದಲ್ಲಿ ಶ್ರೀ ಮಹಾದೇವತಾತನವರ ರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಬೆಳಗ್ಗೆ ಗಂಗೆ ತಂದು ಮಡಿತೇರು ಎಳೆಯಲಾಯಿತು. ನಂತರ ಗಣಾರಾಧನೆ ಹಾಗೂ ಜಡೆ ಶಿವಯೋಗಿ ಮಠದಿಂದ ತಾತನವರ ಭಾವಚಿತ್ರ ತರಲಾಯಿತು. ಮಹಾದೇವತಾತ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement