ಬಳ್ಳಾರಿ

ಬಳ್ಳಾರಿ: 140 ನಾಮಪತ್ರಗಳು ಸಲ್ಲಿಕೆ

ಬಳ್ಳಾರಿ ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್‌ಗಳಿಗೆ ಒಟ್ಟು 140 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 35, ಬಿಎಸ್ಸಾರ್-35, ಬಿಜೆಪಿ-30, ಜೆಡಿಎಸ್-30, ಕೆಜೆಪಿ-10.
ಹೊಸಪೇಟೆ ನಗರಸಭೆ: ಒಟ್ಟು 35 ವಾರ್ಡ್‌ಗಳಿಗೆ ಒಟ್ಟು 355 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 67, ಬಿಜೆಪಿ- 22, ಜೆಡಿಎಸ್- 23, ಸಿಪಿಐ-01, ಸಿಪಿಎಂ-02, ಪಕ್ಷೇತರರು-240
ಕಂಪ್ಲಿ ಪುರಸಭೆ: 23 ವಾರ್ಡ್‌ಗಳಿಗೆ ಒಟ್ಟು 180 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್- 28, ಬಿಜೆಪಿ- 19, ಜೆಡಿಎಸ್- 33, ಪಕ್ಷೇತರರು-100
ಕಮಲಾಪುರ ಪಟ್ಟಣ ಪಂಚಾಯಿತಿ: 20 ವಾರ್ಡ್‌ಗಳಿಗೆ ಒಟ್ಟು 122 ನಾಮಪತ್ರಗಳು ಸಲ್ಲಿಕೆ. ಕಾಂಗ್ರೆಸ್- 24, ಬಿಜೆಪಿ- 14, ಜೆಡಿಎಸ್- 12, ಪಕ್ಷೇತರರು- 72.
ಕೊಟ್ಟೂರು ಪಪಂ: 20 ವಾರ್ಡ್‌ಗಳಿಗೆ ಒಟ್ಟು 91 ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್- 21, ಬಿಜೆಪಿ- 24, ಜೆಡಿಎಶ್- 12, ಬಿಎಸ್ಸಾರ್-33, ಕೆಜೆಪಿ- 2, ಪಕ್ಷೇತರರು- 9
ಸಂಡೂರು ಪುರಸಭೆ: ಒಟ್ಟು 23 ವಾರ್ಡ್‌ಗಳಿಗೆ 88 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್-23, ಬಿಜೆಪಿ-17, ಸಿಪಿಐ-2, ಜೆಡಿಎಸ್- 12, ಬಿಎಸ್ಸಾರ್-28, ಕೆಜೆಪಿ- 4, ಪಕ್ಷೇತರರು-1.
ಹೂವಿನಹಡಗಲಿ ಪುರಸಭೆ: 23 ಸ್ಥಾನಗಳಿಗೆ ಒಟ್ಟೂ 127 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-23, ಬಿಜೆಪಿ-25, ಬಿಎಸ್ಸಾರ್-21, ಜೆಡಿಎಸ್-18, ಕೆಜೆಪಿ-4, ಪಕ್ಷೇತರರು-35. ಸಿರುಗುಪ್ಪ ಪುರಸಭೆ: ಒಟ್ಟು 27 ವಾರ್ಡ್‌ಗಳು, 176 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-27, ಬಿಜೆಪಿ-27, ಬಿಎಸ್ಸಾರ್-27, ಜೆಡಿಎಸ್-1, ಕೆಜೆಪಿ-10
ತೆಕ್ಕಲಕೋಟೆ ಪಪಂ: ಒಟ್ಟು 20 ವಾರ್ಡ್‌ಗಳಿಗೆ 120 ನಾಮಪತ್ರ ಸಲ್ಲಿಕೆ. ಕಾಂಗ್ರೆಸ್-24, ಬಿಜೆಪಿ-35, ಬಿಎಸ್ಸಾರ್- 39, ಪಕ್ಷೇತರರು-12

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!