ಇಂದು ಸಚಿವರ ಪ್ರವಾಸ
ಬಳ್ಳಾರಿ: ಸಚಿವ ಪರಮೇಶ್ವರ ನಾಯ್ಕ ಜೂ. 30ರ ಬೆಳಗ್ಗೆ 10.30ಕ್ಕೆ ಬಳ್ಳಾರಿ ಸಾರ್ವಜನಿಕರ ಅಹವಾಲು ಸ್ವೀಕರಿಸುವರು. ಜು. 1ರಂದು ಹಡಗಲಿ ಸರ್ಕಾರಿ ಐಟಿಐಗೆ ಭೇಟಿ ನೀಡಿ ಬೆಂಗಳೂರಿಗೆ ತೆರಳುವರು.