ಗಣೇಶೋತ್ಸವ ನಿಮಿತ್ತ ಚಿತ್ರ ಪ್ರದರ್ಶನ ರದ್ದು
ಬಳ್ಳಾರಿ: ಜಿಲ್ಲೆಯಲ್ಲಿ ಗಣೇಶ ಉತ್ಸವ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಿಆರ್‌ಪಿಸಿ 1973 ಕಲಂ 144ರಡಿ ಹೊಸಪೇಟೆ ನಗರದ ಎಲ್ಲ ಚಿತ್ರಮಂದಿರ ಹಾಗೂ ವೀಡಿಯೋ ಚಿತ್ರ ಪ್ರದರ್ಶನ ಮಂದಿರಗಳಲ್ಲಿ ಸೆ. 11 ಹಾಗೂ 13ರಂದು ಎರಡು ದಿನಗಳ ಕಾಲ ರಾತ್ರಿ 8 ಗಂಟೆ ನಂತರ ಚಿತ್ರಪ್ರದರ್ಶನ ನಿರ್ಬಂಧಿಸಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶಿಸಿದ್ದಾರೆ.