ಬಿಜೆಪಿ ನರೇಂದ್ರ ಮೋದಿ ಜನ್ಮದಿನಾಚರಣೆ
ಬಳ್ಳಾರಿ: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಮೋದಿ ಅವರ 64ನೇ ಜನ್ಮದಿನವನ್ನು ಬಿಜೆಪಿ ಯುವಮೋರ್ಚಾ ಘಟಕ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಆಚರಿಸಿತು. ಯುವಮೋರ್ಚ ಅಧ್ಯಕ್ಷ ಎಸ್. ಸುಧಾಕರ ರೆಡ್ಡಿ, ವೇಮಣ್ಣ, ಸುಮಾ ರೆಡ್ಡಿ, ಯುವ ಕಾರ್ಯದರ್ಶಿ ಎಸ್. ರಾಘವೇಂದ್ರ, ಬಿ. ಶಿವಕುಮಾರ್, ಕೃಷ್ಣ, ಶರ್ಮಾ, ಪಂಪನಗೌಡ, ರಾಜ, ಬಾಳೆ ನಾಗರಾಜ, ಪ್ರಹ್ಲಾದ, ಸಾವಿತ್ರಿ, ಕೃಷ್ಣವೇಣಿ ಇದ್ದರು.