ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪದಾಧಿಕಾರಿಗಳ ನೇಮಕ

Lingaraj Badiger
Updated On : 27 Sept 2013, 10:48 am

ಹೊಸಪೇಟೆ: ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ನೂತನ ಪದಾಧಿಕಾರಿಗಳ ನೇಮಕವು ಮೈಮುನ್ನೀಸರವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಬುಧವಾರ ನಡೆಯಿತು.
ಗೌರವಾಧ್ಯಕ್ಷರಾಗಿ ಹುಸೇನ್‌ಸಾಬ್, ಸಲಹೆಗಾರರಾಗಿ ಪಿ. ಸುನಂದಾ, ಪರಶುರಾಮ್ ಕಲಾಲ್, ಸಾದಿಕ್‌ಅಲಿ, ಅಧ್ಯಕ್ಷರಾಗಿ ಪಿ. ಸುನೀಲ್, ಉಪಾಧ್ಯಕ್ಷರಾಗಿ ಮೈಮುನ್ನೀಸ, ಮಂಜುಳಾ, ರಾಜಣ್ಣ, ಲಿಯಾಖತ್, ಮಂಜಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಹುಲಿಗೆಮ್ಮ, ಕಾರ್ಯದರ್ಶಿಯಾಗಿ ನಸ್ರೀನ್, ಖಜಾಂಚಿಯಾಗಿ ರಾಮಚಂದ್ರ, ಸಂಚಾಲಕರಾಗಿ ಹನುಮಂತರಾಯ, ಸಂಘಟನಾ ಸಂಚಾಲಕರಾಗಿ ವೆಂಕಮ್ಮ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಸ್ತಗಿರ್, ಪೀರಾಸಾಬ್, ವಿರೂಪಾಕ್ಷ, ಖಾಷಿ, ಭೀಮಣ್ಣ, ಜಯಮ್ಮ, ಹುಸೇನ, ತಿಮ್ಮಕ್ಕ, ಅನುಸೂಯಾ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement